ಪೊಲೀಸ್ ಠಾಣೆ ಯಲ್ಲಿ ಒಂದಾದ ಪ್ರೇಮಿಗಳು ಪೊಲೀಸರು, ಪೋಷಕರ ಸಮ್ಮುಖದಲ್ಲಿ ಮದುವೆ ಅವರಿಬ್ಬರೂ ಪ್ರೇಮ ಪಕ್ಷಿಗಳು. ಅವರಿಬ್ಬರ ಪ್ರೀತಿಗೆ ಅಡ್ಡಿ ಬಂದಿದ್ದು ಜಾತಿ. ಹಾಗಾಗಿಯೇ ಇಬ್ಬರ ಮನೆಯಲ್ಲೂ...
Month: April 2025
ಅಕ್ರಮ ಮದ್ಯ ಮಾರಾಟಗಾರರೇ ಹುಷಾರ್ ನಿಯಮ ಉಲ್ಲಂಘಿಸಿದರೆ ಜೈಲೂಟ ಗ್ಯಾರಂಟಿ ಆದಿವಾಸಿ ಕಾಲೋನಿಗಳಲ್ಲಿ ಅಕ್ರಮ ಮಧ್ಯ ಮಾರಾಟಕ್ಕೆ ಕಡಿವಾಣ ನಂಜನಗೂಡಿನಲ್ಲಿ ಅಬಕಾರಿ ಡಿಸಿ ಡಾ. ಮಹದೇವಿ ಬಾಯಿ...
ಉತ್ತರ ಪಿನಾಕಿನಿ ನದಿ ಸ್ವಚ್ಛತೆಗೆ ಮುಂದಾದ ಶಾಸಕ ಅಧಿಕಾರಿಗಳೊಂದಿಗೆ ಸ್ಥಳ ರಿಶೀಲನೆ ಮಾಡಿದ ಪುಟ್ಟಸ್ವಾಮಿಗೌಡ ಗೌರಿಬಿದನೂರು ತಾಲ್ಲೂಕಿನ ಮೂಲಕ ಹಾದು ಹೋಗುವ ಉತ್ತರ ಪಿನಾಕಿನಿ ನದಿ ಪ್ರದೇಶವನ್ನು...
ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ರೈತರ ಪ್ರತಿಭಟನೆ ರೈತರ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹ ರಾಜ್ಯ ಸರ್ಕಾರ ಬಂಡೀಪುರದಲ್ಲಿ ರಾತ್ರಿ ಸಂಚಾರಕ್ಕೆ ಅವಕಾಶ ನೀಡಬಾರದು, ಪ್ರತಿ ಟನ್...
ಮುಂದುವರಿದ ನಮ್ಮ ಊರಿಗೆ ನಮ್ಮ ಶಾಸಕ ಕಾರ್ಯಕ್ರಮ ಕೇತನಹಳ್ಳಿ ಗ್ರಾಪಂ ವ್ಯಾಪ್ತಿಯ ಗ್ರಾಮಗಳಿಗೆ ಭೇಟಿ ನೀಡಿದ ಪ್ರದೀಪ್ ವಿವಿಧ ಅಭಿವೃದ್ದಿ ಕಾಮಗಾರಿಗಳಿಗೆ ಭೂಮಿ ಪೂಜೆ ಶಾಸಕ ಪ್ರದೀಪ್...
ಹರಾಜು ಪ್ರಕ್ರಿಯೆ ತಡೆಯಲು ಇನ್ನೂ ಪ್ರಯತ್ನ ತಾಕತ್ತು ಇರೋರು ಹರಾಜು ತಡೆಯಲಿ, ನಾವೇನು ಅಂತ ತೋರಿಸ್ತೀವಿ ನಗರಸಭೆ ಅಧ್ಯಕ್ಷ ಗಜೇಂದ್ರರಿAದ ಬಹಿರಂಗ ಸವಾಲ್ ಏ.೫ರಂದು ಹಾರಜು ನಡೆಯುತ್ತೆ,...
Toll plaza contractor reprimanded by MLA ಸುಂಕ ವಸೂಲಿಗೆ ತಕ್ಕಂತೆ ಸೌಲಭ್ಯ, ನಿಯಮ ಪಾಲಿಸಲು ತಾಕೀತು ರಾಷ್ಟಿçÃಯ ಹೆದ್ದಾರಿ ೪೪ರಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಆಗತ್ಯ ಸೌಲಭ್ಯ...
ಗೌತಮ ಪಂಚ ಮಹಾ ರಥೋತ್ಸವಕ್ಕೆ ಧರದ ಸಿದ್ಧತೆ ಏ.೯ ರಂದು ನಡೆಯಲಿರುವ ನಂಜನಗೂಡು ದೊಡ್ಡ ಜಾತ್ರೆ ದಕ್ಷಿಣ ಕಾಶಿ ನಂಜನಗೂಡು ದೊಡ್ಡ ಜಾತ್ರಾ ಮಹೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದ್ದು,...
ಖಾಸಗಿ ಬಸ್‌ಗೆ ಬೆಂಕಿ ಸುಟ್ಟು ಕರಕಲಾದ ಬಸ್ ೧೦ಕ್ಕೂ ಹೆಚ್ಚುಬೈಕ್‌ಗಳೂ ಸುಟ್ಟು ಬಸ್ಮ ಚಿಂತಾಮಣಿ ನಗರದ ಬೆಂಗಳೂರು ವೃತ್ತದಲ್ಲಿ ಅವಘಡ ಚಿಂತಾಮಣಿ ನಗರದ ಬೆಂಗಳೂರು ವೃತ್ತದಲ್ಲಿ ಖಾಸಗಿ...
ಪೊಲೀಸರ ನಿವೃತ್ತಿ ಜೀವನ ಉತ್ತಮವಾಗಿರಲಿ ಪೊಲೀಸ್ ಧ್ವಜ ದಿನಾಚರಣೆಯಲ್ಲಿ ಎಸ್‌ಪಿ ಡಾ.ಬಿ.ಟಿ. ಕವಿತಾ ಪೊಲೀಸರ ನಿವೃತ್ತಿ ಜೀವನ ಉತ್ತಮವಾಗಿರಲಿ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿಟಿ. ಕವಿತಾ...