ಕೊನೆಗೂ ಸಿದ್ಧವಾಯ್ತು ಚಿಕ್ಕಬಳ್ಳಾಪುರದ ಕನ್ನಡ ಭವನ ೧೧ ವರ್ಷಗಳ ಸುದೀರ್ಘ ನಿರ್ಮಾಣದ ಕನ್ನಡ ಭವನ ವೀರಪ್ಪ ಮೊಯ್ಲಿ ಸಂಸದರಾಗಿದ್ದ ವೇಳೆ ನಿರ್ಮಾಣ ಆರಂಭ ಡಾ.ಎA.ಸಿ. ಸುಧಾಕರ್ ಸಚಿವರಾಗಿರುವ...
Month: April 2025
ಬೀದರ್ ಜಿಲ್ಲೆಯಲ್ಲಿ ಕುಡಿಯುವ ನೀರಿಗಾಗಿ ಪರದಾಟ ಜಲಜೀವನ್ ಮಿಷನ್ ಸಮರ್ಪಕ ಅನುಷ್ಠಾನವಿಲ್ಲ ಬೀದರ್ ಜಿಲ್ಲಾಡಳಿತದ ನಿರ್ಲಕ್ಷದಿಂದಾಗಿ ಬೀದರ್ ಜಿಲ್ಲೆಯ ಕಮಲ ನಗರ ತಾಲೂಕಿನ ಲಸ್ಕರ್ ನಾಯಕ ತಾಂಡದ...
ಜಾತಿಗಣತಿ ಪುನರ್ ಪರಿಶೀಲಿಸಲು ಶಾಸಕ ಶ್ರೀನಿವಾಸ್ ಒತ್ತಾಯ ಜಾತಿ ಸಮೀಕ್ಷೆಗೆ ಗುಬ್ಬಿಯಲ್ಲಿ ಶಾಸಕ ಶ್ರೀನಿವಾಸ್ ವಿರೋಧ ರಾಜ್ಯ ಸರ್ಕಾರ ಮಂಡಿಸಲು ಹೊರಟಿರುವ ಜಾತಿ ಗಣತಿ ವರದಿ ಅವೈe್ಞÁನಿಕವಾಗಿದ್ದು,...
ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ೧೩೪ನೇ ಜಯಂತಿ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಅದ್ಧೂರಿ ಕಾರ್ಯಕ್ರಮ ದೊಡ್ಡಬಳ್ಳಾಪುರ ತಾಲ್ಲೂಕಿನ ವಡ್ಡರಪಾಳ್ಯದಲ್ಲಿ ಸ್ಥಳೀಯ ಯುವಕರು ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ೧೩೪ನೇ...
ಜಿಲ್ಲಾ ಉಸ್ತುವಾರಿ ಸಚಿವರಿಂದ ಇಲಾಖಾವಾರು ಪ್ರಗತಿ ಪರಿಶೀಲನೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಸಚಿವ ಸುಧಾಕರ್ ಕೃಷಿ ಮತ್ತು ತೋಟಗಾರಿಕಾ ಇಲಾಖೆ ಸಹಾಯಧನದಡಿ ಅಳವಡಿಸುವ ಹನಿನೀರಾವರಿ ಪೈಪ್...
ಗಂಗಮ್ಮದೇವಿ ಕರಗ ಮಹೋತ್ಸವಕ್ಕೆ ತೆರೆ ವಿಜೃಂಭಣೆಯ ವಸಂತೋತ್ಸವದೊAದಿಗೆ ಕರಗ ಸಂಪನ್ನ ಒನಕೆ ಕರಗದ ಮೂಲಕ ಜನರ ಮೈ ಜುಮ್ಮೆನಿಸಿದ ಕರಗ ಪೂಜಾರಿ ಚಿಕ್ಕಬಳ್ಳಾಪುರ ನಗರದ ಐತಿಹಾಸಿಕ ಹಿನ್ನೆಲೆಯ...
ಸಮ್ಮೇಳನಕ್ಕೂ ಮೊದಲೇ ಅಪಸ್ವರಗಳ ಸರಮಾಲೆ ಕನ್ನಡ ಸಾಹಿತ್ಯ ಸಮ್ಮೇಳನದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅಪಸ್ವರ ಜಿಲ್ಲಾಧ್ಯಕ್ಷರ ಕ್ರಮದ ಬಗ್ಗೆ ತೀವ್ರ ವಿರೋಧ ವ್ಯಕ್ತಪಡಿಸುತ್ತಿರುವ ಜನ ಸಮರ್ಪಕ ಕಾರ್ಯಕ್ರಮ...
ಬಾಗೇಪಲ್ಲಿಯಲ್ಲಿ ಮಾಜಿ ಶಾಸಕ ಜಿವಿಎಸ್ ಅಭಿಮಾನಿಗಳಿಂದ ಅನ್ನದಾನ ಮಾಜಿ ಶಆಶಕ ದಿವಂಗತ ಜಿವಿಎಸ್ ಅವರ ೩ನೇ ಪುಣ್ಯ ಸ್ಮರಣೆ ಮಾಜಿ ಶಾಸಕ ದಿವಂಗತ ಜಿ.ವಿ ಶ್ರೀರಾಮರೆಡ್ಡಿಯವರು ಬಾಗೇಪಲ್ಲಿ...
ಪುರಾತನ ಧರ‍್ಮಿಕ ಸಂಸ್ಕೃತಿ ಪಾಲಿಸಿದರೆ ಮನಶ್ಸಾಂತಿ ನೈತಿಕಮೌಲ್ಯಗಳನ್ನು ಉಳಿಸುವುದರಿಂದ ಮಾನಸಿಕ ನೆಮ್ಮದಿ ಪುರಾತನ ಪರಂಪರೆ, ಇತಿಹಾಸವಿರುವ ಭಾರತೀಯರ ಧರ‍್ಮಿಕ ಸಂಸ್ಕೃತಿಯನ್ನು ಉಳಿಸಿ ಯುವಪೀಳಿಗೆಯಲ್ಲಿ ನೈತಿಕ ಮೌಲ್ಯಗಳನ್ನು ವೃದ್ಧಿಸುವ...
ಮಿನಿವಿಧಾನ ಸೌಧ ನೋಂದಣಿ ಕಚೇರಿಗೆ ಬಂದವರು ಡಿಶುಂ..ಡಿಶುA ಆಸ್ತಿ ವಿವಾದ ಹಿನ್ನಲೆ ಒಂದೆ ಕುಟುಂಬದವರ ಜಟಾಪಟಿ ನಂಜನಗೂಡಿನ ನೋಂದಣಿ ಕಚೇರಿಯಲ್ಲಿ ನಾಪತ್ತೆಯಾದ ಸಿಸಿ ಕ್ಯಾಮೆರಾ ಅನಾಹುತ ನಡೆಯುವ...