ಬೆಂಗಳೂರಿನಲ್ಲಿ ಹಸುಗಳ ಕೆಚ್ಚಲು ಕತ್ತರಿಸಿದವರಿಗೆ ಕಠಿಣ ಶಿಕ್ಷೆಯಾಗಲಿ ರಾಜಕಾರಣಿಗಳ ಮೌನಕ್ಕೆ ಆಕ್ರೋಶ ವ್ಯಕ್ತಪಡಿಸಿದ ಸುಷ್ಮಾ ಶ್ರೀನಿವಾಸ್ ಕರ್ನಾಟಕ ರೈತ ಜನಸೇನಾ ಸಂಘದಿoದ ಚಿಕ್ಕಬಳ್ಳಾಪುರದಲ್ಲಿ ಪ್ರತಿಭಟನೆ ಬೆಂಗಳೂರಿನಲ್ಲಿ ಮಲಗಿದ್ದ...
Month: January 2025
ನಂಜನಗೂಡಿನಲ್ಲಿ ಅಂಧಕಾಸುರ ವಧೆ ಕಾರ್ಯಕ್ರಮ ಅದ್ಧೂರಿ ಕಳೆದ ಬಾರಿ ಗೊಂದಲಕ್ಕೀಡಾಗಿದ್ದ ಅಂಧಕಾಸುವರ ಚಿತ್ರಪಟ ಈ ಬಾರಿ ಯಾವುದೇ ಗೊಂದಲವಿಲ್ಲದೆ ನಿರ್ವಿಘ್ನವಾಗಿ ಯಶಸ್ವಿ ಕಳೆದ ಬಾರಿ ಗೊಂದಲ ಉಂಟಾಗಿದ್ದ...
ಚಿಕ್ಕಬಳ್ಳಾಪುರದಲ್ಲಿ ಸಂಭ್ರಮ ಕಳೆದುಕೊಂಡ ಮಕರ ಸಂಕ್ರಾ0ತಿ ಮಾರುಕಟ್ಟೆಯಲ್ಲಿ ವ್ಯಾಪಾರ ವಹಿವಾಟಿಲ್ಲ ಬೆಲೆಯೇರಿಕೆ ಬಿಸಿಯಿಂದ ಬೆಚ್ಚಿ ಬಿದ್ದ ಗ್ರಾಹಕ ಎಲ್ಲ ವಸ್ತುಗಳೂ ಬೆಲೆಯೇರಿಕೆ, ದುಬಾರಿಯಾದ ಸಂಕ್ರಾ0ತಿ ಚಿಕ್ಕಬಳ್ಳಾಪುರ ಜಿಲ್ಲೆಗೆ...
ಸಂಕ್ರಾ0ತಿ ವ್ಯಾಪಾರವಿಲ್ಲದೆ ಸೊರಗಿದ ವ್ಯಾಪಾರಿಗಳು ಹೊಲದಲ್ಲಿ ಅವರೇ ಇಲ್ಲ, ತೋಟದಲ್ಲಿ ಹೂವಿಲ್ಲ ಸುಗ್ಗಿಹಬ್ಬ ಮಕರ ಸಂಕ್ರಾ0ತಿ ಹಿನ್ನೆಲೆಯಲ್ಲಿ ಅಗತ್ಯವಾಗಿರುವ ಕಬ್ಬು, ಗೆಣಸು, ಅವರೇಕಾಯಿ, ಕಡಲೇಕಾಯಿ, ಹೂವು, ಬಾಳೆಹಣ್ಣು...
ಶ್ರೀ ಘಾಟಿ ಸುಬ್ರಹ್ಮಣ್ಯ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರಕ್ಕೆ ನೂತನ ನಿರ್ದೇಶಕರ ಆಯ್ಕೆ ಘಾಟಿ ಕ್ಷೇತ್ರದ ಅಭಿವೃದ್ದಿಗೆ ಶ್ರಮಿಸುವ ಭರವಸೆ ಶ್ರೀ ಘಾಟಿ ಸುಬ್ರಹ್ಮಣ್ಯ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರಕ್ಕೆ...
ರಾಮಲಿಂಗೇಶ್ವರಸ್ವಾಮಿ ಬ್ರಹ್ಮರಥೋತ್ಸವ ರಾಮನೇ ಲಿಂಗ ಪ್ರತಿಷ್ಠಾಪಿಸಿದ ಐತಿಹ್ಯವಿರುವ ಕ್ಷೇತ್ರ ಶಿಡ್ಲಘಟ್ಟ ತಾಲ್ಲೂಕಿನ ಬಶೆಟ್ಟಹಳ್ಳಿ ಹೋಬಳಿಯ ನಲ್ಲರಾಳ್ಳಹಳ್ಳಿ ರಾಮಲಿಂಗೇಶ್ವರಸ್ವಾಮಿ ಬ್ರಹ್ಮರಥೋತ್ಸವ ಪುಷ್ಯ ಶುಕ್ಲ ಪಕ್ಷ ಪೌರ್ಣಮಿ ಸೋಮವಾರ ವಿಜೃಂಭಣೆಯಿ0ದ...
ರಾಜ್ಯ ರೈತ ಸಂಘ, ಹಸಿರು ಸೇನೆಯಿಂದ ಕೇಂದ್ರ ಸರ್ಕಾರಕ್ಕೆ ಎಚ್ಚರಿಕೆ ರೈತ ವಿಚಾರದಲ್ಲಿ ಕಾಂಗ್ರೆಸ್, ಬಿಜೆಪಿ ಒಂದೇ ನಾಣ್ಯದ ಎರಡು ಮುಖಗಳು ರೈತ ಸಂಘದ ಪ್ರತಿಭಟನೆಯಲ್ಲಿ ಭಕ್ತರಹಳ್ಳಿ...
ವಿಜಯಪುರ ಗಣರಾಜ್ಯೋತ್ಸವ ಪೂರ್ವಭಾವಿ ಸಭೆ ಎಲ್ಲ ಶಾಲಾ ಮಕ್ಕಳು ಕಾರ್ಯಕ್ರಮದಲ್ಲಿ ಭಾಗವಹಿಸಲು ಸೂಚನೆ ಜನವರಿ ೨೬ ರಂದು ನಡೆಯಲಿರುವ ಗಣರಾಜ್ಯೋತ್ಸವ ಅದ್ದೂರಿಯಾಗಿ ಆಚರಿಸಲು ಎಲ್ಲಾ ಶಾಲಾ ಕಾಲೇಜುಗಳು...
ಲಕ್ಷ್ಮೀಪುರ ಕ್ಷೇತ್ರಕ್ಕೆ ರೆಡ್ಡಪ್ಪ ಅವಿರೋಧ ಆಯ್ಕೆ ಖಚಿತ ೧೯ರಂದು ನಡೆಯಲಿರುವ ಪಿಎಲ್‌ಡಿ ಬ್ಯಾಂಕ್ ಚುನಾವಣೆ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಸ್ಥಾನಗಳಿಗೆ ಜನವರಿ...
ಕನ್ನಮಂಗಲದಲ್ಲಿ ಸುಭಾಷ್ ಕ್ರಿಕೆಟ್ ಟೂರ್ನಿ ರಾಜ್ಯ ಮಟ್ಟದ ಕ್ರಿಕೆಟ್ ಪಂದ್ಯಾವಳಿ ಆಯೋಜನೆ ದೈಹಿಕ ಶ್ರಮವಿಲ್ಲದೆ ಯುವಕರಿಗೆ ಅನಾರೋಗ್ಯ ಇತ್ತೀಚಿನ ವರ್ಷಗಳಲ್ಲಿ ಯುವಕರು ದೈಹಿಕ ಕಸರತ್ತು ನಡೆಸುತ್ತಿಲ್ಲ. ಬಯಲಿನಲ್ಲಿ...