ಮೂಲ ವಾರಸುದಾರರಿಗೆ ಜಮೀನು ನೀಡಿದ ಅಧಿಕಾರಿಗಳು ಜಿಲ್ಲಾಧಿಕಾರಿಗಳ ಆದೇಶದಿಂದ ಅಧಿಕಾರಿಗಳಿಂದ ಕರ್ತವ್ಯ ಗುಬ್ಬಿ ತಾಲೂಕಿನ ಸಿ ಎಸ್ ಪುರ ಹೋಬಳಿ ಸುಗ್ಗನಹಳ್ಳಿ ಗ್ರಾಮದಲ್ಲಿ ಜಿಲ್ಲಾಧಿಕಾರಿ ಆದೇಶದ ಹಿನ್ನೆಲೆಯಲ್ಲಿ...
Year: 2024
ಜನರ ಸಮಸ್ಯೆಗಳ ಪರಿಹಾರಕ್ಕೆ ಜನಸ್ಪಂದನಾ ಸಭೆ ಉಪಯುಕ್ತ ಸಾರ್ವಜನಿಕರ ಸದುಪಯೋಗಕ್ಕೆ ಶಾಸಕರ ಮನವಿ 300ಕ್ಕೂ ಹೆಚ್ಚು ಪಿಂಚಣಿ ಪತ್ರಗಳ ವಿತರಣೆ ಗ್ರಾಮೀಣ ಜನರು ಸರಕಾರಿ ಸೌಲಭ್ಯ ಹಾಗೂ...
ಸಂಸ್ಕೃತ ಪಾಠಶಾಲೆಯಲ್ಲಿ ಅಸ್ಮಾಕಂ ಸಂಸ್ಕೃತ0 ಕಾರ್ಯಕ್ರಮ ಮಕ್ಕಳಿಗೆ ಸಂಸ್ಕೃತದ ಬಗ್ಗೆ ಅರಿವು ಮೂಡಿಸುವ ಕಾರ್ಯಕ್ರಮ ಚಿಕ್ಕಬಳ್ಳಾಪುರದ ಭಾರತಿ ನಗರದ ಭಾರತಿ ವಿದ್ಯಾ ಸಂಸ್ಥೆ ಆವರಣದ ಸಂಸ್ಕೃತ ಪಾಠಶಾಲೆಯಲ್ಲಿ...
ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ತಾಲೂಕು ಮಟ್ಟದ ಯುವ ಸಂಸತ್ ಸಾರ್ವಜನಿಕ ಚುನಾವಣೆಯಂತೆಯೇ ನಡೆದ ಶಾಲಾ ಸಂಸತ್ ಬಾಗೇಪಲ್ಲಿ ಪಟ್ಟಣದ ತಾಲೂಕು ಪಂಚಾಯತಿ ಸಭಗಣದಲ್ಲಿ ತಾಲೂಕು ಮಟ್ಟದ ಯುವ ಸಂಸತ್...
ಗುಡಿಬಂಡೆಯಲ್ಲಿ ಶಿಕ್ಷಕರ ದಿನಾಚರಣೆ ಶಾಸಕ ಸುಬ್ಬಾರೆಡ್ಡಿ ಶಿಕ್ಷ್ಷಕರ ದಿನಾಚರಣೆಯಲ್ಲಿ ಭಾಗಿ ಸರ್ಕಾರಿ ಶಾಲೆಗಳಿಗೆ ಬಹುತೇಕ ಬಡಮಕ್ಕಳು ಬರುವುದರಿಂದ ಶಿಕ್ಷಕರು ಉತ್ತಮ ಶಿಕ್ಷಣ ನೀಡಿ ಉತ್ತಮ ಪ್ರಜೆಗಳನ್ನಾಗಿ ಮಾಡುವಂತೆ...
ಸೆಪ್ಟೆಂಬರ್ ತಿಂಗಳಲ್ಲಿ ಸಾಲು-ಸಾಲು ಹಬ್ಬಗಳಿಗೆ ಚೆಂಡುಹೂವು ಅವಶ್ಯ. ತಾಲ್ಲೂಕಿನ ಆಚೇಪಲ್ಲಿ ಗ್ರಾಮದ ರೈತ ಚಂದ್ರಪ್ಪ ಅವರು ತಮ್ಮ ಹೊಲದಲ್ಲಿ ಚೆಂಡುಹೂವು, ಸೇವಂತಿಗೆ ಬೆಳೆದು ಯಶಸ್ವಿಯಾಗಿದ್ದಾರೆ. ದೀಪಾವಳಿಗೆ ಮತ್ತಷ್ಟು...
ಎಂಜಿ ರಸ್ತೆ ಪರಿಶೀಲಿಸಿದ ನೂತನ ಅಧ್ಯಕ್ಷ, ಉಪಾಧ್ಯಕ್ಷರು 4 ದಿನಗಳಿಂದ ಎಂಜಿ ರಸ್ತೆಯಲ್ಲಿ ತೆರುವು ಕಾರ್ಯಾಚರಣೆ ನಾಗರಿಕರಿಗೆ ತೊಂದರೆಯಾಗದ0ತೆ ನಡೆಸಲು ಸೂಚನೆ ಎಪಿಎಂಸಿಯಿ0ದ ದರ್ಗಾಮೊಹಲ್ಲಾವರೆಗೂ ಪರಿಶೀಲನೆ ಸುಮಾರು...
ಜಿಲ್ಲಾಡಳಿತ ಭವನದ ಮುಂದೆ ಅಧಿಕಾರಿಗಳಿಂದ ಸ್ವಚ್ಛತಾಕಾರ್ಯ ಜಿಲ್ಲಾಧಿಕಾರಿ, ಅಪರ ಜಿಲ್ಲಾಧಿಕಾರಿ, ಜಿಪಂ ಸಿಇಒ ಭಾಗಿ ಸ್ವಚ್ಛತೆ ಕಾಪಾಡುವ ಜೊತೆಗೆ ಗಿಡ ನೆಡಲು ಡಿಸಿ ಕರೆ ಗ್ರಾಮೀಣ ಮತ್ತು...
ತಾರಕಕ್ಕೇರಿದ ಕಾಂಗ್ರೆಸ್ ಅಂತರ್ ಕಲಹ ನಾಳೆ ಕಾಂಗ್ರೆಸ್ ವಿರುದ್ಧ ದಲಿತರ ಪ್ರತಿಭಟನೆ ದಲಿತರಿಗೆ ಅನ್ಯಾಯವಾಗುತ್ತಿರುವ ಆರೋಪ ಶಾಸಕ ಮತ್ತು ಸಂಸದರ ಬೆಂಬಲಿಗರ ನಡುವೆ ನಡೆಯುತ್ತಿದ್ದ ಮಾತಿನ ಸಮರ...
ಪುರಸಭೆ ವ್ಯಾಪ್ತಿಯಲ್ಲಿ ಮೂಲ ಸೌಲಭ್ಯಗಳದ್ದೆ ಸವಾಲು ಮೂಲ ಸೌಲಧ್ಯಗಳಿಲ್ಲದೆ ಆತಂಕದಲ್ಲಿ ಪಟ್ಟಣ ವಾಸಿಗಳು ಬಾಗೇಪಲ್ಲಿಯಲ್ಲಿ ಸುಮಾರು ಒಂದು ವರ್ಷಕ್ಕೂ ಹೆಚ್ಚು ಕಾಲದಿಂದ ಪುರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರಿಲ್ಲದೆ...