ಸಮಸ್ಯೆಗಳ ಸುಳಿಯಲ್ಲಿ ಬಾಗೇಪಲ್ಲಿಯ ಸಂಪ0ಗಿ ನಗರ ನಿವಾಸಿಗಳು ಅಭದ್ರವಾದ ಬದುಕು, ಅಡಕತ್ತರಿಯಲ್ಲಿ ನಿತ್ಯ ಪರದಾಟ ಬಾಗೇಪಲ್ಲಿ ಪಟ್ಟಣಕ್ಕೆ ಹೊಂದಿಕೊ0ಡ0ತೆ ಎರಡು ದಶಕಗಳ ಹಿಂದೆ ಆಗಿನ ಶಾಸಕ ಎನ್...
Year: 2024
ಮಳ್ಳೂರಿನಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಉಚಿತ ಆರೋಗ್ಯ ಶಿಬಿರದಲ್ಲಿ ೪೫೦ಕ್ಕೂ ಹೆಚ್ಚು ಮಂದಿ ಭಾಗಿ ಶಿಡ್ಲಘಟ್ಟ ತಾಲ್ಲೂಕಿನ ಮಳ್ಳೂರು ಗೌರಮ್ಮ ಮಲ್ಲಿಶೆಟ್ಟಿ ಆರೋಗ್ಯ ಕೇಂದ್ರ, ಎಂ.ಎಸ್.ರಾಮಯ್ಯ...
ಕೆರೆ ತುಂಬಿಸಲು ದೇವರೆಡ್ಡಿಪಲ್ಲಿ ಗ್ರಾಮಸ್ಥರ ಭಗೀರಥ ಪ್ರಯತ್ನ ಯಂತ್ರ, ಶ್ರಮದಾನದ ಮೂಲಕ ಕಾಲುವೆ ಸರಿಪಡಿಸಲು ಶ್ರಮ ಬಾಗೇಪಲ್ಲಿ ತಾಲೂಕಿನ ದೇವಿರೆಡ್ಡಿಪಲ್ಲಿ ಗ್ರಾಮಸ್ಥರ ಪ್ರಯತ್ನ ನೀರಾವರಿಗಾಗಿ ನದಿಗಳಿಂದ ನೀರು...
ಸತತ ಮಳೆಯಿಂದ ತುಂಬಿ ಹರಿಯುತ್ತಿರುವ ಶ್ರೀನಿವಾಸ ಸಾಗರ ಬೆಂಗಳೂರು ಸೇರಿದಂತೆ ಇತರೆ ಕಡೆಗಳಿಂದ ಪ್ರವಾಸಿಗರ ದಂಡು ಹರಿಯುತ್ತಿರುವ ನೀರಿನಲ್ಲಿ ಮಿಂದೇಳುತ್ತಿರುವ ಪ್ರವಾಸಿಗರು ಚಿಕ್ಕಬಳ್ಳಾಪುರ ಎಂದರೆ ಇತ್ತೀಚಿನ ದಿನಗಳಲ್ಲಿ...
ಹುಲ್ಲಹಳ್ಳಿ ಪ್ರವಾಸಿ ಮಂದಿರದಲ್ಲಿ ದಲಿತ ಮುಖಂಡರ ಸಭೆ ದೇಶದ ಪ್ರಬುದ್ಧ ಸಂವಿಧಾನವೇ ದಲಿತರಿಗೆ ಶ್ರೀರಕ್ಷೆ ದಲಿತ ಸಂಘರ್ಷ ಸಮಿತಿ ಸಂಚಾಲಕ ಮಂಜು ಶಂಕರಪುರ ರಾಜ್ಯದ ಸಾಕಷ್ಟು ಭಾಗಗಳಲ್ಲಿ...
ಕಸಾಯಿಖಾನೆಗೆ ಸಾಗಿಸುತ್ತಿದ್ದ ಎಮ್ಮೆಗಳ ರಕ್ಷಣೆ ವಾಹನ ತಡೆದು ಹಿಂದೂಪರ ಸಂಘಟನೆ ಕಾರ್ಯಕರ್ತರು ಅಕ್ರಮವಾಗಿ ಕಸಾಯಿಖಾನೆಗೆ ಸಾಗಾಟ ಮಾಡ್ತಿದ್ದ ಎಮ್ಮೆಗಳನ್ನ ಹಿಂದೂಪರ ಸಂಘಟನೆ ಕಾರ್ಯಕರ್ತರು ರಕ್ಷಣೆ ಮಾಡಿರುವ ಘಟನೆ...
ಆಶ್ರಯ ಯೋಜನೆಯಡಿ ಹಕ್ಕಪತ್ರ ವಿತರಣೆಗೆ ಆಗ್ರಹ ರಾಂಪುರ, ವಡ್ಡರಪಾಳ್ಯ ಗ್ರಾಮಸ್ಥರಿಂದ ತಹಶೀಲ್ದಾರ್‌ಗೆ ಮನವಿ ದೊಡ್ಡಬಳ್ಳಾಪುರ ತಾಲ್ಲೂಕಿನ ದೊಡ್ಡಬೆಳವಂಗಲ ಹೋಬಳಿಯ ರಾಂಪುರ ಮತ್ತು ವಡ್ಡರಪಾಳ್ಯ ಗ್ರಾಮದಲ್ಲಿ ಈಗಾಗಲೇ 50...
ಶಿಕ್ಷಣದಿಂದ ಮಾತ್ರ ಸಮುದಾಯ ಅಭಿವೃದ್ಧಿಗೆ ಸಾಧ್ಯ ಗೌರಿಬಿದನೂರಿನಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಸಮುದಾಯದವರು ಶಿಕ್ಷಣ ಮತ್ತು ಸಂಘಟನೆಯಿ0ದ ಸಮಾಜಟ ಮುಖ್ಯವಾಹಿನಿಗೆ ಬರಬೇಕು ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ...
ತ್ಯಾಜ್ಯ ಕೇಂದ್ರಗಳಾಗಿ ಬದಲಾದ ಪುರಸಭೆ ಮಳಿಗೆಗಳು ಬಾಗೇಪಲ್ಲಿ ಹೃದಯ ಭಾಗದಲ್ಲಿರುವ ವಾಣಿಜ್ಯ ಮಳಿಗೆಗಳು ಕೋಟ್ಯಂತರ ರುಪಾಯಿ ವೆಚ್ಚದಲ್ಲಿ ನಿರ್ಮಿಸಿದ ಮಳಿಗೆಗಳು ಬಾಗೇಪಲ್ಲಿ ಪಟ್ಟಣದಲ್ಲಿ ಬೀದಿ ಬದಿ ತರಕಾರಿ...
ಚಿತ್ರಾವತಿ ಜಲಾಶಯಕ್ಕೆ ಬಾಗಿನ ಅರ್ಪಿಸಿದ ಶಾಸಕ ಸುಬ್ಬಾರೆಡ್ಡಿ ಪ್ರತಿ ವರ್ಷ ಉತ್ತಮ ಮಳೆಯಾಗಿ ಜಲಾಶಯ ತುಂಬಲಿ ರೈತರು ಸಮೃದ್ಧಿಯಾಗಿರಲಿ ಎಂದು ಹಾರೈಸಿದ ಶಾಸಕ ಕಳೆದ ಎರಡು ವರ್ಷಗಳಿಂದ...