ಸಂಕ್ರಾ0ತಿ ಹಬ್ಬದ ಪ್ರಯುಕ್ತ ರಾಸುಗಳಿಗೆ ಪಶು ಆಹಾರ ವಿತರಣೆ

ಕೆ.ಆರ್. ಸ್ವಾಮಿ ವಿವೇಕಾನಂದ ಟ್ರಸ್ಟ್ ೧೦೨೧ ರಾಸುಗಳಿಗೆ ಪಶು ಆಹಾರ

ಬಂಡೀಪುರದಲ್ಲಿ ಹುಲಿರಾಯನ ಆನೆ ಬೇಟೆಗೆ ಯತ್ನ

ಎಳ್ಳು ಬೆಲ್ಲ ತಿಂದು ಒಳ್ಳೇ ಮಾತನಾಡೋಣ

January 15, 2025

Ctv News Kannada

Chikkaballapura

Year: 2024

ಹದಗೆಟ್ಟ ರಸ್ತೆಯಿಂದಾಗಿ ಶವ ಸಾಗಿಸಲೂ ಸಂಕಷ್ಟ ಗು0ಡಿ ಬಿದ್ದ ರಸ್ತೆಯಲ್ಲಿ ಹೆಣ ಸಾಗಿಸಲೂ ಆಗದ ಸ್ಥತಿ ರಸ್ತೆ ತುಂಬಾ ಕಲ್ಲು, ಜಲ್ಲಿ, ಗುಂಡಿಗಳದೇ ಕಾರುಬಾರು. ಕಾಲುದಾರಿಗಿಂತ ಕಡೆಯಾಗಿದೆ...

ಭೋಗನಂದೀಶ್ವರನಿಗೆ ರಥ ನೀಡಿರುವುದು ನನ್ನ ಪುಣ್ಯ ನಂದಿ ದೇವಾಲಯಕ್ಕೆ ರಥ ನೀಡಿದ ವೆಂಕಟೇಗೌಡ ಅಭಿಮತ ಪುರಾಣಪ್ರಸಿದ್ಧ ಶ್ರೀ ಭೋಗನಂದೀಶ್ವರನಿಗೆ ಬ್ರಹ್ಮರಥೋತ್ಸವ ಮಾಡಿಸಿಕೊಡುವ ಪುಣ್ಯ ನನಗೆ ಸಿಕ್ಕಿರುವುದು ಭಗವಂತನ...

ಕೋಲಾರದಲ್ಲಿ ಬಿಜೆಪಿ ಬೃಹತ್ ಪ್ರತಿಭಟನೆ ಜಿಲ್ಲಾಧಿಕಾರಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವಕ್ಫ್ಗೆ ಆಸ್ತಿ ನೀಡಿದ ಕ್ರಮಕ್ಕೆ ಪ್ರತಿಭಟನಾಕಾರರ ವಿರೋಧ ವಕ್ಫ್ ಕಾಯ್ದೆ ವಿರೋಧಿಸಿ ಕೋಲಾರ ಜಿಲ್ಲಾ...

ರಾಜ್‌ಕುಮಾರ್ ಕುಟುಂಬ ನಿಜವಾದ ರಾಯಭಾರಿಗಳು ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಿ0ದ ಅರ್ಥಪೂರ್ಣ ಕಾರ್ಯಕ್ರಮ ರಾಜ್‌ಕುಮಾರ್ ಮತ್ತು ಅವರ ಕುಟುಂಬ ನಾಡು ನುಡಿಕಟ್ಟುವಲ್ಲಿ ಮುಂಚೂಣಿಯಲ್ಲಿ ನಿಲ್ಲುವ ಮೂಲಕ ಕನ್ನಡದ...

1 min read

ಮುಂದುವರಿದ ಗಣಿ ಟಿಪ್ಪರ್‌ಗಳ ಅಠ್ಟಹಾಸ ಮತ್ತೆ ಲಾರಿಗೆ ಡಿಕ್ಕಿ ಹೊಡೆದ ಗಣಿ ಟಿಪ್ಪರ್ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾದ ಚಾಲಕ ಚಿಕ್ಕಬಳ್ಳಾಪುರದಲ್ಲಿ ಗಣಿ ಟಿಪ್ಪರ್ ಎಂಬ ಯಮಕಿಂಕರರಿಗೆ ಕಡಿವಾಣ...

400 ವರ್ಷಗಳ ಇತಿಹಾಸದ ದೇವಾಲಯ ಜಿರ್ಣೋದ್ಧಾರ ಅಂಗರೇಖನಹಳ್ಳಿಯ ಭೂದೇವಿ ಸಮೇತ ಲಕ್ಷಿ ನರಸಿಂಹ ದೇವಾಲಯ ಸುಮಾರು 400 ವರ್ಷಗಳ ಇತಿಹಾಸ ಹೊಂದಿರುವ, ಜಿರ್ಣಾವಸ್ಥೆಗೆ ತಲುಪಿದ್ದ ದೇವಾಲಯವೊಂದರ ಜೀರ್ಮೋದ್ಧಾರ...

ಭಾರತೀಯ ಕಿಸಾನ್ ಸಂಘದಿ0ದ ನ.26ಕ್ಕೆ ಬೃಹತ್ ರ‍್ಯಾಲಿ ವಕ್ಫ್ ತೊಲಗಲಿ, ದೇಶ ಉಳಿಯಲಿ ರೈತ ಘರ್ಜನಾ ಪ್ರತಿಭಟನೆ 2013 ರಲ್ಲಿ ವಕ್ಫ್ ಕಾಯ್ದೆಗೆ ಅಂದಿನ ಕೇಂದ್ರ ಕಾಂಗ್ರೆಸ್...

ವರದನಾಯಕನಹಳ್ಳಿ ಸರ್ಕಾರಿ ಶಾಲೆಯಲ್ಲಿ ಮಕ್ಕಳ ದಿನಾಚರಣೆ ಶಾಲಾ ಮಕ್ಕಳ ಮೇಲಿನ ದೌರ್ಜನ್ಯ ಮುಕ್ತವಾಗಿ ಹೇಳಬೇಕು ಕಾರ್ಯಕ್ರಮದಲ್ಲಿ ನ್ಯಾಯಾಧೀಶರಾದ ಮೊಹಮ್ಮದ್ ರೋಷನ್ ಷಾ ಮಕ್ಕಳು ಮನೆ, ಶಾಲೆ ಅಥವಾ...

ಶ್ರೀನಿವಾಸಪುರ ತಾಲ್ಲೂಕಿನ ಜೆ. ತಿಮ್ಮಸಂದ್ರ ಗ್ರಾಪಂ ಅಧ್ಯಕ್ಷರ ಆಯ್ಕೆ ಜೆಡಿಎಸ್ ಅಭ್ಯರ್ಥಿ ಶಂಕರರೆಡ್ಡಿ ಅಧ್ಯಕ್ಷರಾಗಿ ಆಯ್ಕೆ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ಜೆ. ತಿಮ್ಮಸಂದ್ರ ಗ್ರಾಮ ಪಂಚಾಯತಿ...

ಶಿಡ್ಲಘಟ್ಟದಲ್ಲಿ ಅದ್ಧೂರಿ ಕನ್ನಡ ರಾಜ್ಯೋತ್ಸವ ಸಮಾನ ಮನಸ್ಕರ ಹೋರಾಟ ಸಮಿತಿಯಿಂದ ರಾಜ್ಯೋತ್ಸವ ಕನ್ನಡ ರಾಜ್ಯೋತ್ಸವ ಕೇವಲ ನವೆಂಬರ್ ತಿಂಗಳಿಗೆ ಸೀಮಿತವಾಗದೆ ವರ್ಷದ ಎಲ್ಲ ದಿನಗಳಲ್ಲೂ, ಬದುಕಿನ ಉದ್ದಕ್ಕೂ...