ಪುಲಗೂರಕೋಟೆ ಗ್ರಾಮ ಪಂಚಾಯತಿ ಉಪಾಧ್ಯಕ್ಷರ ಆಯ್ಕೆ ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲೂಕಿನ ಗ್ರಾಪಂ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ಪುಲಗೂರಕೋಟೆ ಗ್ರಾಮ ಪಂಚಾಯತಿ ಉಪಾಧ್ಯಕ್ಷರಾಗಿದ್ದ ಲಕ್ಷಿದೇವಮ್ಮ ರಾಜೀನಾಮೆ...
Year: 2024
ನಂಜನಗೂಡಿನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗೆ ಶಾಸಕ ಚಾಲನೆ ಸಿಸಿ ರಸ್ತೆ, ಚರಂಡಿ ನಿರ್ಮಾಣ ಕಾಮಗಾರಿಗಳಿಗೆ ಶಂಕುಸ್ಥಾಪನೆ ಶಾಸಕ ದರ್ಶನ್ ಧ್ರುವನಾರಾಯಣ್ ನಂಜನಗೂಡು ತಾಲ್ಲೂಕಿನಲ್ಲಿ 1.40 ಕೋಟಿ ವೆಚ್ಚದ...
ಸತತ ಮಳೆಯಿಂದಾಗಿ ರೈತರ ಬೆಳೆಗಳಿಗೆ ಹಾನಿ ಕೂಡಲೇ ಪರಿಹಾರ ನೀಡಲು ರೈತರ ಆಗ್ರಹ ಫೆಂಗಲ್ ಚಂಡಮಾರುತ ದಿಂದ ಕೋಲಾರ ಜಿಲ್ಲೆಯಲ್ಲಿ ಸತತ ನಾಲ್ಕು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ...
ಬಾಗೇಪಲ್ಲಿ ನಿವಾಸಿಗಳಿಗೆ ತೀವ್ರವಾದ ನೀರಿನ ಬರ ಮತ್ತೊಂದೆಡೆ ರಸ್ತೆ ಮೇಲೆ ನೀರು ಹರಿಯುತ್ತಿದ್ದರೂ ಕಡಿವಾಣ ಇಲ್ಲ ಪುರಸಭೆ ನಿರ್ಲಕ್ಷದಿಂದ ನಾಗರಿಕರು ಹೈರಾಣ ಬಾಗೇಪಲ್ಲಿ ಪಟ್ಟಣದ ಹಲವಾರು ಬಡವಾಣೆಗಳ...
14 ವರ್ಷಗಳಾದರು ರಸ್ತೆ ಅಗಿಲೀಕರಣದ ಪರಿಹಾರ ಇಲ್ಲ ರಸ್ತೆ ಅಗಲೀಕರಣದ ವೇಳೆ ಮನೆ ಕಳೆದುಕೊಂಡವರಿಗೆ ಪರಿಹಾರ ಯಾವಾಗ? ಗುಡಿಬಂಡೆ ಪಟ್ಟಣದ ಮುಖ್ಯರಸ್ತೆ ಕಿರಿಯದಾಗಿದ್ದ ಕಾರಣ ಸುಮಾರು 14ವರ್ಷಗಳ...
ಸ್ವಾಭಿಮಾನಿ ಸಮಾವೇಶ ಹಿನ್ನಲೆ ಪೂರ್ವಭಾವಿ ಸಭೆ ಕಾಂಗ್ರೆಸ್‌ನಿ0ದ ಡಿ.೫ರಂದು ನಡೆಯಲಿರುವ ಸಮಾವೇಶ ಡಿಸೆಂಬರ್ 5 ರಂದು ಹಾಸನದಲ್ಲಿ ನಡೆಯುವ ಸ್ವಾಭಿಮಾನ ಸಮಾವೇಶದ ಹಿನ್ನೆಲೆ ನಂಜನಗೂಡು ನಗರದ ಪ್ರವಾಸಿ...
ಜಿಲ್ಲೆಯಾದ್ಯಂತ ಡಿ.14 ರಂದು ರಾಷ್ಟಿಯ ಲೋಕ ಅದಾಲತ್ ನ್ಯಾ. ನೇರಳೆ ವೀರಭದ್ರಯ್ಯ ಭವಾನಿ ಅವರಿಂದ ಮಾಹಿತಿ ಜಿಲ್ಲೆಯ ವಿವಿಧ ಹಂತದ ನ್ಯಾಯಾಲಯಗಳಲ್ಲಿ ಬಾಕಿ ಇದ್ದು, ಇತ್ಯರ್ಥಪಡಿಸಲು ಅವಕಾಶವಿರುವ...
ರಕ್ತ ಚಂದನ ಕದಿಯಲು ಟಿಟಿ ಕಳ್ಳತನ ಮಾಡಿದ್ದ ಅಂತರಾಜ್ಯ ಕಳ್ಳನ ಬಂಧನ ಚಿಕ್ಕಬಳ್ಳಾಪುರ ದಲ್ಲಿ ಟಿಟಿ ಕಳುವು ಮಾಡಿದ್ದ ತೀನ್ ಪರ್ತಿ ಪಕೃದ್ದಿನ್ ಬಂಧನ ಮೇ 31...
ಎನ್‌ಡಿಎ ಸರ್ಕಾರದಿಂದ ರಾಜ್ಯದ ರೈತರಿಗೆ 13,551 ಕೋಟಿ ವಿಮೆ 17,102 ಕೋಟಿ ರೂ. ಕಿಸಾನ್ ಸಮ್ಮಾನ್ ಯೋಜನೆ ಮೊತ್ತ ಸಂಸದ ಡಾ.ಕೆ. ಸುಧಾಕರ್ ಪ್ರಶ್ನೆಗೆ ಉತ್ತರ ನೀಡಿದ...
ವಿಶೇಷ ಚೇತನರು ಸರ್ಕಾರಿ ಸೌಲಭ್ಯ ಸದುಪಯೋಗಪಡಿಸಿಕೊಳ್ಳಿ ಚಿಕ್ಕಬಳ್ಳಾಪುರದಲ್ಲಿ ಅದ್ಧೂರಿ ವಿಶ್ವ ಅಂಗವಿಕಲ ದಿನಾಚರಣೆ ಕಾರ್ಯಕ್ರಮದಲ್ಲಿ ನಗರಸಭೆ ಅಧ್ಯಕ್ಷ ಗಜೇಂದ್ರ ಭಾಗಿ ವಿಕಲಚೇತನರು ಸರ್ಕಾರದಿಂದ ಸಿಗುವ ಸೌಲಭ್ಯ ಸದುಪಯೋಗಪಡಿಸಿಕೊಳ್ಳಿ,...