ಜನಪರ ಕೆಲಸಗಳಿಗೆ ಜುಬಿಲೆಂಟ್ ಸಂಸ್ಥೆ ಸಹಕಾರಿ

ಪ್ರಸಿದ್ಧ ಶಿವಗಂಗಾ ಚಿತ್ರಮಂದಿರ ಬಂದ್

Untitled

ಅಧಿಕಾರಿಗಳ ನಿರ್ಲಕ್ಷಕ್ಕೆ ಸಚಿವರ ಕನಸಿನ ಕಾರ್ಯಕ್ರಮ ರದ್ದು

May 25, 2025

Ctv News Kannada

Chikkaballapura

Year: 2024

1 min read

ರಾಜ್ಯಸಭಾ ಚುನಾವಣೆಗೆ ಬಿಜೆಯಿಂದ 8ನೇ ಅಭ್ಯರ್ಥಿಯಾಗಿ ಸಂಜಯ್‌ ಸೇಠ್‌ ಅವರು ಉತ್ತರಪ್ರದೇಶದಲ್ಲಿ ನಾಮಪತ್ರ ಸಲ್ಲಿಸಿದ್ದಾರೆ. ಸಮಾಜವಾದಿ ಪಕ್ಷದ ಮಾಜಿ ನಾಯಕರಾಗಿದ್ದ ಇವರು, 2019ರಲ್ಲಿ ಬಿಜೆಪಿಗೆ ಸೇರಿದ್ದರು. ಉಪಮುಖ್ಯಮಂತ್ರಿ...

1 min read

ಬಾಗಲಕೋಟೆ ಜಿಲ್ಲೆಯ ಕೂಡಲಸಂಗಮದಲ್ಲಿ ವಚನ ವಿಶ್ವವಿದ್ಯಾಲಯ ಸ್ಥಾಪಿಸುವುದಾಗಿ ರಾಜ್ಯ ಸರ್ಕಾರ ಈ ಬಜೆಟ್‌ನಲ್ಲಿ ಘೋಷಿಸಬೇಕು' ಎಂದು ಕೂಡಲಸಂಗಮ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಒತ್ತಾಯಿಸಿದರು. ಇಲ್ಲಿ ಗುರುವಾರ...

1 min read

ಚಲಿಸುತ್ತಿದ್ದ ರೈಲಿನಿಂದ ನೇತ್ರಾವತಿ ನದಿಗೆ ಹಾರಿ ಯುವತಿಯೊಬ್ಬಳು ಪ್ರಾಣ ಕಳೆದುಕೊಂಡಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳ ನಗರ ಪೊಲೀಸ್​ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮೃತ ಯುವತಿಯನ್ನು...

1 min read

ಜಾನುವಾರುಗಳ ಮೇಲೆ ದಾಳಿ ಮಾಡುತ್ತಿದ್ದ ಚಿರತೆ ಸೋಮವಾರ ಬೆಳಗ್ಗೆ ನಂಜನಗೂಡು ವ್ಯಾಪ್ತಿಯ ಚಿಕ್ಕಯ್ಯನಛತ್ರ ಹೋಬಳಿಯ ಹತ್ಯಾಳು ಗ್ರಾಮದಲ್ಲಿ ಇಡಲಾಗಿದ್ದ ಬೋನಿಗೆ ಬಿದ್ದಿದೆ. ಮೈಸೂರಿನಲ್ಲಿ ದಿನದಿಂದ ದಿನಕ್ಕೆ ಚಿರತೆಗಳ...

1 min read

ಬೆಂಗಳೂರು ನಗರ ಮತ್ತು ಕೋಲಾರ ಮತ್ತು ಸುತ್ತಮುತ್ತಲಿನ ಪ್ರಯಾಣಿಕರು ವಿದ್ಯುತ್ ಚಾಲಿತ ಮೆಮು ರೈಲು ಸೇವೆಗಾಗಿ ಇನ್ನಷ್ಟು ದಿನ ಕಾಯಬೇಕಿದೆ. ಮೆಮೆ ರೈಲೊಂದು ಅಯೋಧ್ಯೆಗೆ ತೆರಳಿದ್ದು, ಇನ್ನೂ ವಾಪಸ್ ಬಂದಿಲ್ಲ.ಪ್ರತಿನಿತ್ಯ ಸಾವಿರಾರು ಜನರು ಕೋಲಾರ, ಚಿಕ್ಕಬಳ್ಳಾಪುರ ಮಾರ್ಗವಾಗಿ ಬೆಂಗಳೂರು ನಗರಕ್ಕೆ ಆಗಮಿಸುತ್ತಾರೆ. ಆದರೆ ಡೆಮು ರೈಲಿನಲ್ಲಿ ಸೀಟು ಸಿಗುವುದು ಕಷ್ಟವಾಗಿದೆ. ಈ ಮಾರ್ಗದಲ್ಲಿ ಮೆಮು ರೈಲು ಓಡಿಸಬೇಕು ಎಂಬ ಬೇಡಿಕೆ ಇದೆ.ಕರ್ನಾಟಕದ ರೈಲು ಯೋಜನೆಗಳು; ಹೊಸ ಮಾರ್ಗ, ದ್ವಿಪಥ ವಿವರಗಳು ಆರ್‌ಟಿಐ ಮೂಲಕ ಈ ಕುರಿತು ನೈಋತ್ಯ ರೈಲ್ವೆ ಬೆಂಗಳೂರು ವಿಭಾಗವನ್ನು ಪ್ರಶ್ನೆ ಮಾಡಲಾಗಿತ್ತು. ಆಗ ಬೇಡಿಕೆಯಂತೆ ಮೆಮು ರೈಲನ್ನು ಅಯೋಧ್ಯೆಗೆ ಕಳಿಸಲಾಗಿದೆ. ಅದು ಇನ್ನೂ ವಾಪಸ್ ಬಂದಿಲ್ಲ. ಬಂದ ಬಳಿಕ ಕೋಲಾರ-ಬೆಂಗಳೂರು ಮಾರ್ಗದಲ್ಲಿ ಮೆಮು ರೈಲು ಓಡಿಸುವ ಕುರಿತು ತೀರ್ಮಾನಿಸಲಾಗುತ್ತದೆ ಎಂಬ ಉತ್ತರ ಬಂದಿದೆ.ವೇಗ ಪಡೆದ ಬೈಯಪ್ಪನಹಳ್ಳಿ-ಹೊಸೂರು ದ್ವಿಪಥ ರೈಲ್ವೆ ಕಾಮಗಾರಿವಿದ್ಯುದೀಕರಣ ಪೂರ್ಣ: ಯಲಹಂಕ-ಬಂಗಾರಪೇಟೆ ವಯಾ ಕೋಲಾರ ನಡುವಿನ 149 ಕಿ. ಮೀ. ಉದ್ದದ ಮಾರ್ಗದ ವಿದ್ಯುದೀಕರಣ ಏಳು ತಿಂಗಳ ಹಿಂದೆ ಪೂರ್ಣಗೊಂಡಿದೆ. ಆದ್ದರಿಂದ ಡೆಮು ಬದಲು ಮೆಮು ರೈಲು ಓಡಿಸಿದರೆ ಹೆಚ್ಚಿನ ಜನರು ಸಂಚಾರ ನಡೆಸಲು ಅನುಕೂಲವಾಗುತ್ತದೆ ಎಂದು ಪ್ರಯಾಣಿಕರು ಬೇಡಿಕೆ ಇಟ್ಟಿದ್ದರು. ಮೈಸೂರು-ಬೆಂಗಳೂರು ಮೆಮು ರೈಲು ಪ್ರಯಾಣಿಕರ ಗಮನಕ್ಕೆ ಬೆಂಗಳೂರು-ಚಿಕ್ಕಬಳ್ಳಾಪುರ ನಡುವೆ ಎಲೆಕ್ಟ್ರಿಕ್ ರೈಲುಗಳು ಸಂಚಾರ ನಡೆಸುತ್ತಿವೆ. ಆದರೆ ವಿದ್ಯುದೀಕರಣ ಪೂರ್ಣಗೊಂಡರೂ ಸಹ ಅದಕ್ಕೂ ಮುಂದೆ ರೈಲು ಓಡಿಸುತ್ತಿಲ್ಲ. ಹೊಸ ಮಾರ್ಗದಲ್ಲಿ ಮೆಮು ರೈಲು ಓಡಿಸಲು ರೈಲುಗಳ ಕೊರತೆ ಇದೆ. ಅಯೋಧ್ಯೆಗೆ ಹೋಗಿರುವ ರೈಲು ವಾಪಸ್ ಬಂದ ಬಳಿಕ ದಿನಕ್ಕೆ 2-3 ರೈಲುಗಳನ್ನು ಓಡಿಸಬಹುದು ಎಂದು ರೈಲ್ವೆ ಅಧಿಕಾರಿಗಳು ಹೇಳಿದ್ದಾರೆ.ಕೇವಲ ರೈಲುಗಳ ಕೊರತೆ ಮಾತ್ರವಲ್ಲ, ಸಿಬ್ಬಂದಿ ಕೊರತೆಯೂ ಇದೆ. ಮೆಮು ರೈಲು ಸಂಚಾರ ಆರಂಭಿಸಿದರೆ ಕೋಲಾರ ನಿಲ್ದಾಣದಲ್ಲಿ ಹೆಚ್ಚಿನ ಸಿಬ್ಬಂದಿ ನಿಯೋಜನೆ ಮಾಡಬೇಕಿದೆ. ರೈಲು ನಿರ್ವಹಣೆಗೆ ಹೆಚ್ಚಿನ ತಾಂತ್ರಿಕ ಸಹಾಯವೂ ಬೇಕು. ನೇಮಕಾತಿ ಆಗದ ಕಾರಣ ಸಿಬ್ಬಂದಿಗಳ ಕೊರತೆಯೂ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಮೆಮು ರೈಲಿನ ಕೊರತೆ ಇದೆ. ಕೋಲಾರ ನಿಲ್ದಾಣದಲ್ಲಿ ಕಾಮಗಾರಿ ನಡೆಯುತ್ತಿದೆ. ಚಿಕ್ಕಬಳ್ಳಾಪುರ-ಕೋಲಾರ ಮಾರ್ಗ ಏಕಪಥವಾಗಿದೆ. ಚಿಕ್ಕಬಳ್ಳಾಪುರ ತನಕ ಸಾಗುವ ರೈಲನ್ನು ಕೋಲಾರ ತನಕ ವಿಸ್ತರಣೆ ಮಾಡುವುದು ಸದ್ಯಕ್ಕೆ ಕಷ್ಟ ಎಂದು ಇಲಾಖೆ ಮಾಹಿತಿ ಹಕ್ಕು ಕಾಯ್ದೆಯಡಿ ಕೇಳಿದ ಪ್ರಶ್ನೆಗೆ ವಿವರಣೆ ನೀಡಿದೆ.ಈ ಮಾರ್ಗದಲ್ಲಿ 4 ಡೆಮು ರೈಲುಗಳು ಸಂಚಾರ ನಡೆಸುತ್ತಿವೆ. ಕೆಲವು ರೈಲುಗಳು ಕೆಎಸ್‌ಆರ್ ಬೆಂಗಳೂರು, ಕೆಲವು ಯಲಹಂಕ ಮತ್ತೆ ಕೆಲವು ಕೋಲಾರದಿಂದ ಹೊರಡುತ್ತವೆ. ಒಂದು ಡೆಮು ರೈಲು ಹಾಸನ ತನಕ ಸಹ ಸಂಚಾರ ನಡೆಸುತ್ತದೆ. ಕೋಲಾರ-ಬೆಂಗಳೂರು ನಡುವಿನ ಪ್ರಯಾಣದ ಅವಧಿ ಸುಮಾರು 3 ಗಂಟೆ. ಆದರೆ ಸೀಟು ಸಿಗುವುದಿಲ್ಲ ಎಂಬುದು ಜನರ ಆರೋಪ.ಡೆಮು ರೈಲಿನಲ್ಲಿ 8 ಬೋಗಿಗಳಿದ್ದು, ಗರಿಷ್ಠ 800 ಪ್ರಯಾಣಿಕರು ಸಂಚಾರ ನಡೆಸಬಹುದು. ಅದೇ ಮೆಮೆ ರೈಲು 16 ಬೋಗಿ ಒಳಗೊಂಡಿದ್ದು, 1000 ಜನರು ಪ್ರಯಾಣ ಮಾಡಬಹುದು. ಅಲ್ಲದೇ ಇದು ವೇಗವಾಗಿ ಸಂಚಾರ ನಡೆಸುವುದರಿಂದ ಸಮಯವೂ ಉಳಿತಾಯವಾಗುತ್ತದೆ.

ಬೆಂಗಳೂರು ನಗರ ಮತ್ತು ಕೋಲಾರ ಮತ್ತು ಸುತ್ತಮುತ್ತಲಿನ ಪ್ರಯಾಣಿಕರು ವಿದ್ಯುತ್ ಚಾಲಿತ ಮೆಮು ರೈಲು ಸೇವೆಗಾಗಿ ಇನ್ನಷ್ಟು ದಿನ ಕಾಯಬೇಕಿದೆ. ಮೆಮೆ ರೈಲೊಂದು ಅಯೋಧ್ಯೆಗೆ ತೆರಳಿದ್ದು, ಇನ್ನೂ...

1 min read

ಪೇಟಿಎಂನ ಮಾತೃಸಂಸ್ಥೆಯಾದ ಒನ್ 97 ಕಮ್ಯುನಿಕೇಷನ್ಸ್ ಷೇರುಗಳು ಶೇಕಡಾ 9 ರಷ್ಟು ಕುಸಿದ ನಂತರ ದಾಖಲೆಯ ಕನಿಷ್ಠ 342.15 ಕ್ಕೆ ತಲುಪಿದ್ದರಿಂದ ನಷ್ಟದ ಹಾದಿಯನ್ನು ಮುಂದುವರಿಸಿದೆ. ಬೆಳಿಗ್ಗೆ...

1 min read

ಹೆಗಲಿಗೆ ಗೋಣಿ ಚೀಲ ಹಾಕಿ ಕೊಂಡು ನಗರದ ಬೀದಿ ಬೀದಿ ಅಲೆದು, ರಸ್ತೆ, ಮೋರಿಯಿಂದ ಚಿಂದಿ ಆಯ್ದರೆ ಮಾತ್ರ ಕುಟುಂಬದ ಜೀವನ ನಡೆಸುತ್ತಿರುವವರು ಎಷ್ಟೋ ಮಂದಿ ಬೆಂಗಳೂರು,...

1 min read

ಪ್ರಸಕ್ತ ಸಾಲಿನಲ್ಲಿ ವನ್ಯಜೀವಿ-ಮಾನವ ಸಂಘರ್ಷದಿಂದ 55 ಜನ ಸಾವಿಗೀಡಾಗಿದ್ದು, ಆನೆ ದಾಳಿಗೆ ಅತಿ ಹೆಚ್ಚು 39 ಜನ ಬಲಿಯಾಗಿದ್ದಾರೆ. ಆನೆ ದಾಳಿ ನಿಯಂತ್ರಿಸಲು 186 ಕಿ. ಮೀ...

1 min read

ಮೂವರು ಯುವಕರ ಕಿರುಕುಳದಿಂದ ನೊಂದ ಬಿಜೆಪಿ ಮುಖಂಡೆಯೊಬ್ಬರ ಪುತ್ರಿ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈಕೆ ಇಂಟರ್ ಕಾಲೇಜಿನಲ್ಲಿ ಎಂಟನೇ ತರಗತಿ ಓದುತ್ತಿದ್ದಳು. ಶಾಲೆಗೆ ಬರುವಾಗ ಯುವಕರು ದಿನ...

1 min read

ವಾಹನಗಳಿಗೆ ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್ (HSRP) ನಂಬರ್ ಪ್ಲೇಟ್ ಅಳವಡಿಕೆಗೆ ಫೆಬ್ರವರಿ 17 ಕೊನೆಯ ದಿನಾಂಕ ಎಂದು ಈ ಹಿಂದೆ ಹೇಳಲಾಗಿತ್ತು ಆದರೆ ಇದೀಗ 3 ತಿಂಗಳ...