ಪೊಲೀಸ್ ಭದ್ರತೆಯಲ್ಲಿ ಮನೆಗಳ ತೆರವು ಮಾಡಿದ ಅಧಿಕಾರಿಗಳು ಕಳೆದ ನಾಲ್ಕು ವರ್ಷಗಳಿಂದ ತೆರವುಗೊಳಿಸದ ಮನೆಗಳು ತಹಸೀಲ್ದಾರ್ ಸೇರಿದಂತೆ ಅಧಿಕಾರಿಗಳಿಂದ ಮನೆಗಳ ತೆರವು ಕಳೆದ ನಾಲ್ಕು ವರ್ಷಗಳಿಂದ ಪರಿಹಾರದ...
Year: 2024
ಆರ್ಯವೈಶ್ಯ ಮಂಡಳಿಯಿoದ ಆಹಾರ ಮೇಳ ಬಗೆ ಬಗೆಯ ತಿನಿಸುಗಳಿಂದ ಆಕ್ರಷಿತವಾದ ಮೇಳ ಹಳೆಯ ತಿನಿಸುಗಳ ಜೊತೆ ಹೊಸ ತಿನಿಸುಗಳೂ ಸಾಥ್ ಸಂಜೆಯಾದ ಕೂಡಲೇ ಹೋಂ ಮೇಡ್ ಕುರುಕುಲು...
ತಿರುವಿನಲ್ಲಿ ಕಂದಕಕ್ಕೆ ಉರುಳಿದ ಸಾರಿಗೆ ಬಸ್ ಚಾಲಕ ಸೇರಿ ಮೂವರ ಸ್ಥಿತಿ ಗಂಭೀರ ಉಳಿದವರು ಪ್ರಾಣಾಪಾಯದಿಂದ ಪಾರು ತಿರುವು ಪಡೆಯ್ಳುತ್ತಿದ್ದ ವೇಳೆ ಸಾರಿಗೆ ಬಸ್ ಒಂದು ಕಂದಕಕ್ಕೆ...
ಸ್ಕಂದಗಿರಿ ಬೆಟ್ಟದಲ್ಲಿ ಪ್ರತ್ಯಕ್ಷವಾದ ಕರಡಿಗಳು ಈ ಬೆಟ್ಟಕ್ಕೆ ಹೋಗುತ್ತಿದ್ದ ಚಾರಣಿಗರ ಎದೆಯಲ್ಲಿ ಢವ ಢವ ಮರಿಗಳೊಂದಿಗೆ ತಾಯಿ ಕರಡಿ ಸಂಚಾರದ ವಿಡಿಯೋ ವೈರಲ್ ಅದು ಹೇಳಿ ಕೇಳಿ...
ಅಭಿವೃದ್ಧಿ ಮಾಡಲು ಹೋಗಿ ಹಾಳು ಮಾಡಿದರು! ಚರಂಡಿ ಸ್ವಚ್ಛತೆ ಮಾಡಲು ಹೋಗಿ ಮನೆ ಕೆಡವಿದ ನಗರಸಭೆ ಜೆಸಿಬಿ ಶೌಚಾಲಯಗಳೂ ನೆಲಸಮ, ಮಹಿಳೆಯರು, ವೃದ್ಧರ ಪರದಾಟ ಕೂಡಲೇ ಪರಿಹಾರದ...
ಉಪಯೋಗಕ್ಕೆ ಬಾರದ ಪ್ರಯಾಣಿಕರ ತಂಗುದಾಣ ಉಪಯೋಗಿಸಲು ಆಗದಂತೆ ಕಾಲುವೆ ಅಡ್ಡಿ ಇನ್ನು ಕೆಲವು ಉಪಯೋಗಿಸಲಾರದ ಸ್ಥಿತಿಯಲ್ಲಿವೆ ಗ್ರಾಮೀಣ ಭಾಗದಿಂದ ಸಾರ್ವಜನಿಕ ಬಸ್ ಸಂಚಾರ ಇರುವ ಮುಖ್ಯ ರಸ್ತೆಗಳಿಗೆ...
ಗ್ರಾಮೀಣ ಮಕ್ಕಳಿಗೆ ಶಾಪವಾದ ದೂರದ ನಡಿಗೆ ಶಿಡ್ಲಘಟ್ಟ ತಾಲೂಕಿನ ಪುಲಿಚೆರ್ಲು ಗ್ರಾಮದ ಸಮಸ್ಯೆಗೆ ಬೇಕಿದೆ ಪರಿಹಾರ ಹತ್ತಾರು ಮಕ್ಕಳ ವ್ಯಾಸಂಗಕ್ಕೆ ಅಡ್ಡಿಯಾದ ದೂರದ ನಡಿಗೆ ಅದೊಂದು ಗುಡ್ಡಗಾಡು...
ಹಾವೇರಿಯ ಬ್ಯಾಡಗಿ ತಾಲೂಕಿನ ಗುಂಡೇನಹಳ್ಳಿ ಕ್ರಾಸ್ ಬಳಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಸೂಕ್ತ ವ್ಯವಸ್ಥೆಗಳನ್ನು ಕಲ್ಪಿಸುವ ಜತೆಗೆ ಉತ್ತಮ ಜೀವನ ನಡೆಸಲು ಸಹಕರಿಸುತ್ತೇನೆ...
ಮಾಜೆ ಮುಖ್ಯಮಂತ್ರಿ ವೀರಪ್ಪ ಮೊಯ್ಲಿ ಅವರ ಪುತ್ರಿ ಹಂಸ ಮೊಯ್ಲಿ(46) ವಿಧಿವಶರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ನಿನ್ನೆ ರಾತ್ರಿ ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ. ಪುತ್ರಿಯ ಸಾವಿನ ಸುದ್ದಿ ತಿಳಿದ...
ಭಾರತೀಯ ಕ್ರಿಕೆಟ್ ತಂಡದ ಆಲ್‌ರೌಂಡರ್ ಆಟಗಾರ ರವೀಂದ್ರ ಜಡೇಜ ಅಂತರರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿದ್ದಾರೆ. ವೆಸ್ಟ್ ಇಂಡೀಸ್ ಮತ್ತು ಅಮೆರಿಕದ ಜಂಟಿ ಆತಿಥ್ಯದಲ್ಲಿ ನಡೆದ 2024ನೇ...