ಹನುಮ ಜಯಂತಿಯ0ದೆ ಆಂಜನೇಯ ದೇಜಿಜ್ಞದ ಹುಂಡಿ ಕದ್ದ ಕಳ್ಳರು! ಸಿಸಿ ಟಿವಿ ಡಿವಿಆರ್ ಸಮೇತ ನಾಪತ್ತೆಯಾದ ಕಳ್ಳರು ದೊಡ್ಡಬಳ್ಳಾಪುರ ತಾಲ್ಲೂಕಿನ ಜಿಂಕೆಬಚ್ಚಹಳ್ಳಿ ಯ ಶ್ರೀವೀರಾಂಜನೇಯ ದೇವಾಲಯದಲ್ಲಿ ಇಂದು...
Month: December 2024
ಮುಂದುವರಿದ ಹೆದ್ದಾರಿ ಪ್ರಾಧಿಕಾರದ ಅವಾಂತರಗಳು ಎ0ಜಿ ರಸ್ತೆಯಲ್ಲಿ ಒಡೆದಿದ್ದ ಪೈಪ್ ಲೈನ್ ದುರಸ್ತಿ ತಿಪ್ಪೇನಹಳ್ಳಿ ಪೈಪ್‌ಲೈನ್ ಇನ್ನೂ ದುರಸ್ತಿ ಇಲ್ಲ ನಗರಸಭೆ, ಹೆದ್ದಾರಿ ಪ್ರಾಧಿಕಾರದ ನಡುವೆ ಸಮನ್ವಯ...
ಹನುಮ ಭಕ್ತಿಯಲ್ಲಿ ಮಿಂದೆದ್ದ ಜಿಲ್ಲೆಯ ಜನತೆ ದೇವಾಲಯಗಳಿಗೆ ತೆರಳಿ ಪೂಜೆಯಲ್ಲಿ ಭಾಗಿಯಾದ ಭಕ್ತರು ಹೋಮ, ಹವನ, ಭಜನೆ ಮೂಲಕ ಅನ್ನಸಂತರ್ಪಣೆ ಹನುಮ ಜಯಂತಿ ಅಂಗವಾಗಿ ಜಿಲ್ಲೆಯ ಆಂಜನೇಯಸ್ವಾಮಿ,...
ಬಿಜೆಪಿ ತೆಕ್ಕೆಗೆ ದೇವನೂರು ಗ್ರಾಪಂ ಅಧ್ಯಕ್ಷ ಸ್ಥಾನ ದೇವನೂರು ಗ್ರಾಪಂ ನೂತನ ಅಧ್ಯಕ್ಷರಗಿ ಅವಿನಾಶ್ ಆಯ್ಕೆ ನಂಜನಗೂಡು ತಾಲ್ಲೂಕಿನ ದೇವನೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ನಡೆದ...
ರಾಜ್ಯ ಕಾಂಗ್ರೆಸ್ ಸರ್ಕಾರದಿಂದ ಹಿಂದುಳಿದ ವರ್ಗಗಳಿಗೆ ಮೋಸ ವಿವಿಧ ನಿಗಮಗಳಿಗೆ ನೀಡಬೇಕಾದ ಅನುದಾನದಲ್ಲಿ ಕಡಿತ ಗ್ಯಾರೆಂಟಿಗಳಿಗೆ ಹಣ ತುಂಬಲು ನಿಗಮಗಳಿಗೆ ಕೊಕ್ಕೆ ಸರ್ಕಾರದ ಕ್ರಮ ಖಂಡಿಸಿ ಬಿಜೆಪಿಯಿಂದ...
ಮಂಚೇನಹಳ್ಳಿಯಲ್ಲಿ ಅದ್ಧೂರಿ ಹನುಮ ಜಯಂತಿ ಶ್ರೀರಾಮ, ಲಕ್ಷಣ, ಸೀತಾ, ಆಂಜನೇಯ ವಿಗ್ರಹ ಪ್ರತಿಷ್ಠಾಪನೆ ವಾಯುಪುತ್ರ ಹನುಮನ ಜನ್ಮದಿನ ಇಂದು. ಹನುಮ ಜಯಂತಿ ಪ್ರಯುಕ್ತ ಜಿಲ್ಲೆಯಾದ್ಯಂತ ಇರುವ ಆಂಜನೇಯ...
ಬಡವರ ಬೆಳೆ ನಾಶಮಾಡಿದ ರಿಯಲ್ ಎಸ್ಟೇಟ್ ಉದ್ಯಮಿಗಳು ಅಧಿಕಾರಿಗಳು ಮಾಡಿದ ತಪ್ಪಿಗೆ ರೈತನ ಬೆಳೆ ನಾಶ ರೈತನಿಗೆ ಆದ ಬೆಳೆ ನಷ್ಟ ತುಂಬುವವರು ಯಾರು? ಸರ್ವೇ ಅಧಿಕಾರಿಗಳು...
ಅಸಂಘಟಿತ ಪುರೋಹಿತರ ಸಮಸ್ಯೆಗಳಿಗೆ ಸರಕಾರ ಸ್ಪಂದಿಸಲಿ ಗುರ್ತಿನ ಚೀಟಿ ವಿತರಿಸಿ, ಅಸಂಘಟಿತ ವಲಯಕ್ಕೆ ಸೇರಿಸಿ ಅಖಿಲ ಭಾರತ ಅಸಂಘಟಿತ ವೃತ್ತಿಪರ ಪುರೋಹಿತ ಕಾರ್ಮಿಕರ ಫೆಡರೇಷನ್‌ನಿಂದ ಪುರೋಹಿತ ವರ್ಗಕ್ಕೆ...
ಹನುಮ ಜಯಂತಿ ಹಿನ್ನೆಲೆ ದೇವಾಲಯ ಅಲಂಕಾರ ಬಾಗೇಪಲ್ಲಿ ಬಯಲಾಂಜನೇಯ ಸ್ವಾಮಿಗೆ ವಿಶೇಷ ಪೂಜೆ ಶುಕ್ರವಾರ ಹನುಮ ಜಯಂತಿ ಹಿನ್ನೆಲೆ ಬಾಗೇಪಲ್ಲಿ ಪಟ್ಟಣದ ಬಯಲಾಂಜನೇಯ ಸ್ವಾಮಿ ದೇವಾಲಯ ಸೇರಿ...
ಗೌರಿಬಿದನೂರಿನಲ್ಲಿ ವಿಜೃಂಭಣೆಯ ಹನುಮಜಯಂತಿ ನದಿ ದಡದ ಶ್ರೀ ಪ್ರಸನ್ನ ಆಂಜನೇಯ ಸ್ವಾಮಿ ರಥೋತ್ಸವ ಗೌರಿಬಿದನೂರು ನಗರದ ನದಿ ದಡದ ಶ್ರೀ ಪ್ರಸನ್ನ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಹನುಮ...