ಡಿ.14ರಂದು ಶಿಡ್ಲಘಟ್ಟದಲ್ಲಿ ಲೋಕ ಅದಾಲತ್ ವ್ಯಾಜ್ಯ ಪೂರ್ವ ಪ್ರಕರಣಗಳ ಇತ್ಯರ್ಥಕ್ಕೆ ಸಹಕರಿಸಿ ಶಿಡ್ಲಘಟ್ಟ ತಾಲೂಕು ಕಾನೂನು ಸೇವಾ ಸಮಿತಿಯಿಂದ ಡಿಸೆಂಬರ್ 14 ರಂದು ರಾಷ್ಟಿಯ ಲೋಕ ಅದಾಲತ್...
Month: December 2024
ಜನ ಸಂಗ್ರಾಮ ಪರಿಷತ್‌ನಿಂದ ಮೌನ ಪ್ರತಿಭಟನೆ ನಂಜನಗೂಡಿನಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಗೆ ವಿರೋಧ ವಿಶ್ವಮಾನವ ಮಾನವ ಹಕ್ಕುಗಳ ದಿನದ ಅಂಗವಾಗಿ ಮಾನವ ಹಕ್ಕುಗಳ ಉಲ್ಲಂಘನೆ ಆಗುತ್ತಿರುವುದನ್ನು ವಿರೋಧಿಸಿ...
ಭೂಮಿಪೂಜೆ ಆಗಿ ಒಂದೂವರೆ ವರ್ಷ ಕಳೆದರೂ ರಸ್ತೆಗಿಲ್ಲ ಮುಕ್ತಿ ಆಮೆಗತಿಯಲ್ಲಿ ಸಾಗಿದ ರಾಜಘಟ್ಟ ಕೆರೆ ಏರಿ ರಸ್ತೆ ಅಗಲೀಕರಣ ಕಾಮಗಾರಿ 2.60 ಕೋಟಿ ರೂ.ವೆಚ್ಚದಲ್ಲಿ ಆರಂಭಗೊAಡಿದ್ದ ಯೋಜನೆಗೆ...
ಹಣಕಾಸು ವಿಚಾರಕ್ಕೆ ಸ್ನೇಹಿತರ ನಡುವೆ ಕಲಹ ಮಾತಿಗೆ ಮಾತು ಬೆಳೆದು ಕೈ ಕೈ ಮಿಲಾಯಿಸಿಕೊಂಡ ಗೆಳೆಯರು ಚಾಕುವಿನಿಂದ ಇರಿದು ವ್ಯಕ್ತಿಯ ಕೊಲೆ ಯತ್ನ ಕುಡಿದ ಅಮಲಿನಲ್ಲಿ ಯುವಕನಿಗೆ...
ಅಧಿಕಾರಿಗಳ ಕರ್ತವ್ಯ ನಿರ್ಲಕ್ಷ, ಬೆಳಗ್ಗೆ 11.15 ಆದರೂ ತೆಗೆದಿಲ್ಲ ಬಾಗಿಲು ಕಛೇರಿಗೆ ಬೀಗ ತೆಗೆಯದ ಕಾರ್ಮಿಕ ಅಧಿಕಾರಿಗಳ ವಿರುದ್ಧ ಆಕ್ರೋಶ ಯಾವುದೇ ಸರ್ಕಾರಿ ಕಛೇರಿ ಬೆಳಗ್ಗೆ ಹತ್ತು...
ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಅಹೋ ರಾತ್ರಿ ಧರಣಿ ಅಂಗನವಾಡಿ ನೌಕರರ ಸಂಘದಿ0ದ ಡಿ.17ಕ್ಕೆ ಪ್ರತಿಭಟನೆ ರಾಜ್ಯ ಸರ್ಕಾರದ 6ನೇ ಗ್ಯಾರೆಂಟಿ ಅನುಷ್ಠಾನ ಮಾಡದ ಬಗ್ಗೆ ಆಕ್ರೋಶ ಕನಿಷ್ಠ...
ರಜಾ ದಿನವೂ ಕೆಲಸ ಮಾಡಿಸುತ್ತಿರುವ ಪಂಪ ಸದಸ್ಯರು ಹೊರಗುತ್ತಿಗೆ ನೌಕರರಿಂದ ಕೆಲಸ ಮಾಡಿಸಿದ ಸದಸ್ಯರು ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಅವರ ನಿಧನದ ಹಿನ್ನಲೆಯಲ್ಲಿ ರಾಜ್ಯ...
ತಾಲೂಕು ಮಟ್ಟದ ಮಹಿಳಾ ವಿಚಾರಗೋಷ್ಠಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಗೋಷ್ಠಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ದೊಡ್ಡಬಳ್ಳಾಪುರ ತಾಲ್ಲೂಕು ಘಟಕದಿಂದ ತಾಲೂಕು ಮಟ್ಟದ...
ಕೆಲಸ ಮಾಡುವ ಕಾರ್ಮಿಕರು ಕುಟುಂಬ ಸದಸ್ಯರಿದ್ದಂತೆ ಕಾರ್ಮಿಕರ ಪ್ರೋತ್ಸಾಹಕ್ಕೆ ಪ್ರಥಮ ಬಹುಮಾನ ೧.೨೫ ಲಕ್ಷ ಮೌಲ್ಯದ ಬೈಕ್ ದೊಡ್ಡಬಳ್ಳಾಪುರ ತಾಲೂಕಿನ ಪರ್ಲ್ ಗ್ಲೋಬಲ್ ಕಾರ್ಖಾನೆ ತನ್ನ ಕಾರ್ಮಿಕರಿಗೆ...
ವೆಂಕಟರಮಣಸ್ವಾಮಿ ದೇಗುಲಕ್ಕೆ ಯದುಗಿರಿ ಪೀಠಾಧಿಪತಿ ಭೇಟಿ ತಲಕಾಯಲಬೆಟ್ಟದಲ್ಲಿ ಪೀಠಾಧಿಪಿತಿ ಆಶೀರ್ವಚನ ಯದುಗಿರಿ ಯತಿರಾಜ ನಾರಾಯಣ ರಾಮಾನುಜಾ ಸ್ವಾಮಿ 1 ಸಾವಿರ ವರ್ಷಗಳ ಹಿಂದೆಯೇ ಸಮಾಜದ ಅಸಮಾನತೆ, ತಾರತಮ್ಯ,...