ಜುಬಿಲೆಂಟ್ ಕಾರ್ಖಾನೆಯಲ್ಲಿ ಕನ್ನಡ ರಾಜ್ಯೋತ್ಸವ ಸರ್ಕಾರಿ ಶಾಲಾ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನಂಜನಗೂಡು ನಗರದ ಕೈಗಾರಿಕಾ ಪ್ರದೇಶದಲ್ಲಿರುವ ಜುಬಿಲೆಂಟ್ ಕಾರ್ಖಾನೆಯಲ್ಲಿ ಕಾರ್ಮಿಕರ ಸಂಘ ಹಾಗೂ ಜುಬಿಲೆಂಟ್ ರ್ಮೋದಿಂದ...
Month: November 2024
ಸಮತಾ ಸೈನಿಕ ದಳಕ್ಕೆ ನೂರು ವರ್ಷ ಪೂರ್ಣ ದೇಶಾದ್ಯಂತ ಶತಮಾನೋತ್ಸವ ಸಂಭ್ರಮಾಚರಣೆ ಅ0ಬೇಡ್ಕರ್ ಅವರ ಚಿಂತನೆಗಳಿ0ದ ಪ್ರೇರಿತವಾಗಿ ಸ್ಥಾಪಿತವಾದ ಸಮತ ಸೈನಿಕ ದಳ ನೂರು ವರ್ಷಗಳನ್ನು ಪೂರೈಸಿದ...
ನ್ಯುಮೋನಿಯಾ ತಡೆಯಲು ಪೌಷ್ಠಿಕಾಂಶಗಳ ಅಗತ್ಯ ವೈದ್ಯಕೀಯ ಮಹಾವಿದ್ಯಾಲಯದ ನಿರ್ದೇಶಕ ಡಾ. ಮಂಜುನಾಥ್ ಮಕ್ಕಳಲ್ಲಿ ನ್ಯುಮೋನಿಯಾ ಅಸಹಜ ಉಸಿರಾಟ ಮಾದರಿಗಳನ್ನು ಗಮನಿಸಿ ಮಗುವಿನ ಶ್ವಾಸಕೋಶ ಆಲಿಸುವುದು ಸೇರಿದಂತೆ ದೈಹಿಕ...
ಬಹು ನಿರೀಕ್ಷಿತ ಹರಾಜು ಪ್ರಕ್ರಿಯೆ ಪೂರ್ಣಗೊಳಿಸಿದ ನಗರಸಭೆ 11 ಅಂಗಡಿಗಳು, ಶೌಚಾಲಯ, ಪಾರ್ಕಿಂಗ್ ಬಹಿರಂಗ ಹರಾಜು ಶೀಘ್ರದಲ್ಲಿಯೇ ಸಂತೆ ಮಾರುಕಟ್ಟೆ 98 ಅಂಗಡಿಗಳ ಹರಾಜು ಚಿಕ್ಕಬಳ್ಳಾಪುರ ನಗರಸಭೆ...
ಜಿಲ್ಲಾ ರಕ್ಷಣಾಧಿಕಾರಿ ನಿವಾಸದ ಮುಂದೆಯೇ ಇಲ್ಲ ಬೀದಿ ದೀಪ! ಜಿಲ್ಲಾ ದಂಡಾಧಿಕಾರಿ ನಿವಾಸದ ಮುಂದೆಯೂ ಆವರಿಸಿದ ಕತ್ತಲು! ಜಿಲ್ಲೆಯ ಶಕ್ತಿ ಸ್ಥಾನದಲ್ಲಿಯೇ ಉರಿಯುತ್ತಿಲ್ಲ ಬೀದಿ ದೀಪ ಗುತ್ತಿಗೆದಾರನಿಗೆ...
ಚಿಕ್ಕಬಳ್ಳಾಪುರದಲ್ಲಿ ಜಿಲ್ಲಾ ಮಟ್ಟದ ಸಿರಿಧಾನ್ಯ ಖ್ಯಾದ್ಯಗಳ ಸ್ಪರ್ಧೆ ಫಿಜ್ಜಾ, ಬರ್ಗರ್, ಬ್ರೆಡ್ ಜಾಮ್‌ಗೆ ಸೆಡ್ಡು ಹೊಡೆದ ಸಿರಿಧನ್ಯ ಖಾದ್ಯಗಳು ಸ್ಪರ್ಧೆಗಳಂದ್ರೆ ಮಹಿಳೆಯರಿಗೆ ಎತ್ತಿದ ಕೈ. ಕಾಂಪಿಟೇಷನ್‌ನಲ್ಲಿ ಫ್ರೆಸ್...
ಮುಸ್ಲಿಂ ಸಮುದಾಯದವರಿಂದ ಕ್ಷೌರಿಕ ವೃತ್ತಿಗೆ ವಿರೋಧ ವಿಜಯಪುರದಲ್ಲಿ ಪ್ರತಿಭಟನೆ ನಡೆಸಿದ ಸವಿತಾ ಸಮುದಾಯ ತಮ್ಮ ಕುಲ ವೃತ್ತಿ ಇತರರು ಮಾಡಲು ಅನುಮತಿ ನೀಡದಂತೆ ಮನವಿ ಮುಸ್ಲಿಂ ಯುವಕನೊಬ್ಬ...
ಜಿಲ್ಲಾ ಕೇಂದ್ರದಲ್ಲಿ ಆರಂಭವಾಯಿತು ನಾಮಕರಣ ಬೇಡಿಕೆ! ಬಸ್ ನಿಲ್ದಾಣ, ಪ್ರಮುಖ ರಸ್ತೆಗಳು, ಕಲಾ ಭವನಕ್ಕೆ ಹೆಸರಿಡಲು ಬೇಡಿಕೆ ಪುತ್ಥಳಿ ನಿರ್ಮಾಣ, ರಸ್ತೆಗೆ ಹೆಸರಿಡಲು ವಿವಿಧ ಸಂಘಗಳಿ0ದ ಮನವಿ...
ಕಾರ್ತಿಕ ಮಾಸದ ಪ್ರಯುಕ್ತ ವಿಶೇಷ ಪೂಜೆಗಳು ವಿನಾಯಕ, ಆಂಜನೇಯ, ಶನೈಶ್ಚರ ದೇವಾಲಯದಲ್ಲಿ ಲಕ್ಷ ದೀಪೋತ್ಸವ ಚಿಕ್ಕಬಳ್ಳಾಪುರದ 2ನೇ ವಾರ್ಡಿನಲ್ಲಿರುವ ದೇವಾಲಯಗಳು ಕಾರ್ತಿಕ ಮಾಸ ಎಂದರೆ ಶಿವನಿಗೆ ಪ್ರಿಯವಾದ...
ಶಿಡ್ಲಘಟ್ಟ ತಾಲೂಕಿನಲ್ಲಿ ಕನ್ನಡ ಜ್ಯೋತಿ ರಥಯಾತ್ರೆ ಸಂಚಾರ ಕನ್ನಡ ಜ್ಯೋತಿ ರಥಯಾತ್ರೆಗೆ ಲಕ್ಕಹಳ್ಳಿ ಗೇಟ್‌ನಲ್ಲಿ ಆತ್ಮೀಯ ಸ್ವಾಗತ ಶಿಡ್ಲಘಟ್ಟ ಶಾಸಕ ಬಿ.ಎನ್. ರವಿಕುಮಾರ್, ತಹಸೀಲ್ದಾರ್ ಬಿ.ಎನ್. ಸ್ವಾಮಿ...