ತುಮಕೂರಿನಲ್ಲಿ ಅಂತಾರಾಷ್ಟಿಯ ಕ್ರಿಕೆಟ್ ಸ್ಟೇಡಿಯಂಗೆ ಶಂಕುಸ್ಥಾಪನೆ ತುಮಕೂರಿನಲ್ಲಿ ಡಿ.2ರಂದು ನಡೆಯಲಿರುವ ಬೃಹತ್ ಕಾರ್ಯಕ್ರಮ 1.259 ಕೋಟಿ ವೆಚ್ಚದ ಕಾಮಗಾರಿಗಳ ಶಂಕುಸ್ಥಾಪನೆ ತುಮಕೂರು ಜಿಲ್ಲೆಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ...
Month: November 2024
ಶಿಡ್ಲಘಟ್ಟ ತಾಲೂಕು ಕಚೇರಿಯಲ್ಲಿ ಸಾರ್ವಜನಿಕ ಕುಂದುಕೊರತೆ ಸಭೆ ಲೋಕಾಯುಕ್ತ ಪೊಲೀಸರ ಕುಂದು ಕೊರತೆ ಸಭೆಯಲ್ಲಿ 43 ಅರ್ಜಿ ಯಾವುದೇ ಇಲಾಖೆ ಅಧಿಕಾರಿಗಳು ತಮ್ಮ ದರ್ಪ ಬಿಟ್ಟು, ಸಾರ್ವಜನಿಕರ...
ಬಿಜೆಪಿ ರಾಜ್ಯಾಧ್ಯಕ್ಷರ ಪರ ಮಾಜಿ ಶಸಾಕರ ಪ್ರವಾಸ ಕುರುಡಮಲೆ ವಿನಾಯಕನಿಗೆ ವಿಶೇಷ ಪೂಜೆ ಸಲ್ಲಿಸಿದ ಮಾಜಿಗಳು ಯತ್ನಾಳ್ ವಿರುದ್ಧ ಮಾಜಿ ಶಸಾಕರ ಕಡಿ, ವಿಜೇಂದ್ರ ಪರ ಬ್ಯಾಟಿಂಗ್...
ಭಾರೀ ವಾಹನಗಳಿಗೆ ಪಿನಾಕಿನಿ ಸೇತುವೆ ಬಂದ್ ಸೇತುವೆ ಮೇಲೆ ಲಘು ವಾಹನಗಳಿಗೆ ಮಾತ್ರ ಪ್ರವೇಶ ಗೌರಿಬಿದನೂರು ನಗರದಿಂದ ಜಿಲ್ಲಾ ಕೇಂದ್ರ ಚಿಕ್ಕಬಳ್ಳಾಪುರ ಮಾರ್ಗದಲ್ಲಿರುವ ಉತ್ತರ ಪಿನಾಕಿನಿ ನದಿ...
ಚಿಕ್ಕಬಳ್ಳಾಪುರ ಜಿಲ್ಲಾ ವಕೀಲರ ಸಂಘದ ಚುನಾವಣೆ ಮುಂದೂಡಿಕೆ ಎರಡು ಮತಪತ್ರಗಳು ನಾಪತ್ತೆ, ಅಧ್ಯಕ್ಷ ಸ್ಥಾನದ ಮತ ಎಣಿಕೆ ರದ್ದು ಚಿಕ್ಕಬಳ್ಳಾಪುರ ವಕೀಲರ ಸಂಘದ ಮುಂದಿನ ಎರಡು ವರ್ಷಗಳ...
ಗ್ರಾಮೀಣ ಭಾಗದಲ್ಲಿ ವಿದ್ಯಾರ್ಥಿಗಳಿಂದ ಕೃಷಿ ಮೇಳ ಜಿಕೆವಿಕೆ ಅಂತಿಮ ಕೃಷಿ ವಿದ್ಯಾರ್ಥಿಗಳಿಂದ ರೈತರಿಗೆ ಕಾರ್ಯಾಗಾರ ಕೃಷಿ ಬೃಂದಾವನದಲ್ಲಿ ಹತ್ತಾರು ಮಿಶ್ರ ಬೆಳೆ ಬೆಳೆದು ಪ್ರದರ್ಶನ ಕೃಷಿ ಬೃಂದಾವನಕ್ಕೆ...
ಧಾರ್ಮಿಕ ಕಾರ್ಯಗಳಿಂದ ಸಾಮರಸ್ಯ ಸಾಧ್ಯ ಸಾಮೂಹಿಕ ಸತ್ಯನಾರಾಯಣ ಪೂಜೆಯಲ್ಲಿ ಸಂದೀಪ್ ರೆಡ್ಡಿ ಧಾರ್ಮಿಕ ಸೇವಾ ಕಾರ್ಯಗಳಿಂದ ಸಮಾಜದಲ್ಲಿ ಶಾಂತಿ ಮತ್ತು ಸಾಮರಸ್ಯ ಸಾಧ್ಯ ಎಂದು ಭಗತ್ ಸಿಂಗ್...
ಅಂಕಪಟ್ಟಿ ವಿತರಿಸಲು ಆಗ್ರಹಿಸಿ ಎಸ್‌ಎಫ್‌ಐ ಪ್ರತಿಭಟನೆ ಶ್ರೀನಿವಾಸಪುರದಲ್ಲಿ ವಿದ್ಯಾರ್ಥಿಗಳಿಂದ ಬೃಹತ್ ಹೋರಾಟ ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳ ಅಂಕ ಪಟ್ಟಿ ವಿತರಿಸುವಂತೆ ಒತ್ತಾಯಿಸಿ ಎಸ್‌ಎïಐ ಇಂದು...
ಹಳೇ ಕಾಮಗಾರಿಗೆ ಮತ್ತೆ ಬಿಲ್ ಪಡೆದ ಆರೋಪ ನರೇಗಾ ಕಾಮಗಾರಿಗೆ ಶಾಸಕರ ಅನುದಾನದಲ್ಲಿ ಬಿಲ್ ಸೂಕ್ತ ತನಿಖೆ ನಡೆಸಿ, ಗುತ್ತಿಗೆದಾರನ ವಿರುದ್ಧ ಕ್ರಮಕ್ಕೆ ಆಗ್ರಹ ಮಹಾತ್ಮ ಗಾಂಧಿ...
ಪ್ರಾಮಾಣಿಕತೆಗೆ ಮೆಚ್ಚಿ ಕರವೇಯಿಂದ ಸನ್ಮಾನ ಬಸ್ಸಿನಲ್ಲಿ ಮರೆತಿದ್ದ ಬಂಗಾರ ವಾಪಸ್ ನೀಡಿ ಮೆಚ್ಚುಗೆ ಕರವೇ ಸಂಘಟನೆಗಳಿ0ದ ಅದ್ಧೂರಿ ಸನ್ಮಾನ ಬಾಗೇಪಲ್ಲಿ ಪಟ್ಟಣದ ಪ್ರಯಾಣಿಕರು ಬಿಟ್ಟು ಹೋಗಿದ್ದ ಬಂಗಾರ...