ಧಾರಾಕಾರ ಮಳೆಗೆ ಜಿಲ್ಲೆಯ ಜನ ಜೀವನ ಅಸ್ತವ್ಯಸ್ತ ತುಂಬಿ ಹರಿಯುತ್ತಿರುವ ಕೆರೆ, ಕುಂಟೆಗಳು, ಮನೆಗಳಿಗೆ ನುಗ್ಗಿದ ನೀರು ರಸ್ತೆಗಳೂ ಜಲಾವೃತ, ವಾಹನ ಸಂಚಾರಕ್ಕೂ ತೊಂದರೆ ಎಲ್ಲೆಲ್ಲೂ ನೀರು,...
Month: October 2024
ಕರ್ನಾಟಕ ಸಾಫ್ಟ್ ಬಾಲ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಕ್ರೀಡೆಯಲ್ಲಿ ನೂತನ ಪ್ರತಿಭೆಗಳಿಗೆ ಅವಕಾಶ ಕಲ್ಪಿಸುವ ಪ್ರಯತ್ನ ಕ್ರಿಕೆಟ್ ಉತ್ಸಾಹ ಸಂಭ್ರಮಿಸುವ ಮತ್ತು ಹೊಸ ಪ್ರತಿಭೆಗಳನ್ನು ಗೌರವಿಸುವ ವಿನೂತನ...
ಗೌರಿಹತ್ಯೆ ಆರೋಪಿಗಳಿಗೆ ಸನ್ಮಾನ ಮಾಡಿರುವುದು ಖಂಡನೀಯ ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ಪತ್ರಕರ್ತೆ ಮತ್ತು ಸಾಮಾಜಿಕ ಹೋರಾಟಗಾರ್ತಿ ಗೌರಿ ಲಂಕೇಶ್ ಹತ್ಯೆ ಮಾಡಿದ ಆರೋಪಿಗಳಿಗೆ ಸನ್ಮಾನ...
ಶಾಲಾ ಕಾಮಗಾರಿ ಪರಿಶೀಲಿಸಿದ ಆಹಾರ ಸಚಿವ ಸಚಿವ ಕೆ.ಎಚ್. ಮುನಿಯಪ್ಪರಿಂದ ಮೇಲೂರು ಶಾಲೆಗೆ ಭೇಟಿ ರಸ್ತೆ, ಆಸ್ಪತ್ರೆ ಮತ್ತು ಶೈಕ್ಷಣಿಕ ವ್ಯವಸ್ಥೆಯನ್ನು ಉತ್ತಮಪಡಿಸುವುದು ಆದ್ಯ ಕರ್ತವ್ಯ. ಶಿಡ್ಲಘಟ್ಟ...
ಶಿಡ್ಲಘಟ್ಟ ಸಂತೆ ನಡೆಯುವ ಸ್ಥಳಕ್ಕೆ ನಗರಸಭೆ ಅಧ್ಯಕ್ಷರ ಭೇಟಿ ಸಂತೆಯಲ್ಲಿನ ಸಮಸ್ಯೆಗಳ ಪರಿಹರಿಸುವ ಭರವಸೆ ಸೆಪ್ಟೆ0ಬರ್ 24 ರಂದು ಸಂತೆಯಲ್ಲಿ ಸಾವಿರ ಸಮಸ್ಯೆಗಳು ಎಂಬ ತಲೆಬರಹದಡಿ ಸುದ್ದಿ...
ವಿಕಲಚೇತನ ಮಕ್ಕಳಿಗಾಗಿ ಉಚಿತಆರೋಗ್ಯ ಶಿಬಿರ ಚಿಕ್ಕಬಳ್ಳಾಪುರ ಬಿಇಒ ಕಚೇರಿಯಲ್ಲಿ ನಡೆದ ಯಶಸ್ವಿ ಶಿಬಿರ ಚಿಕ್ಕಬಳ್ಳಾಪುರ ನಗರದ ಬಿಇಒ ಕಚೇರಿಯಲ್ಲಿಇಂದು ವಿಕಲಚೇತನ ಮಕ್ಕಳಿಗೆ ಉಚಿತಆರೋಗ್ಯ ಶಿಬಿರ ಏರ್ಪಡಿಸಲಾಗಿತ್ತು. ಜಿಲ್ಲೆಯಾಧ್ಯ0ತ...
ಚಿಕ್ಕಬಳ್ಳಾಪುರದಲ್ಲಿ ಪೊಲೀಸ್ ಹುತಾತ್ಮರ ದಿನಾಚರಣೆ ಸಮಾಜದಲ್ಲಿ ಪೊಲೀಸರ ಪಾತ್ರ ಹಿರಿದು ಎಂದ ಜಿಲ್ಲಾಧಿಕಾರಿ ಪೊಲೀಸ್ ಸಂಸ್ಮರಣಾ ದಿನ ಅಕ್ಟೋಬರ್ 21ರಂದು ಆಚರಣೆ ಹಗಲು ರಾತ್ರಿಎನ್ನದೇಕರ್ತವ್ಯದಕರೆ ಬಂದಾಗತಪ್ಪದೇ ಹಾಜರಾಗುವ...
ಗಂಗಮ್ಮನಗುಡಿ ರಸ್ತೆ ಅಗಲೀಕರಣಕ್ಕೆ ಅವಕಾಶ ಮಾಡಿಕೊಡುವುದಿಲ್ಲ ಸಂಸದ ಡಾ. ಕೆ ಸುಧಾಕರ್ ಸ್ಪಷ್ಟನೆ ಚಿಕ್ಕಬಳ್ಳಾಪುರ ನಗರಕ್ಕೆ ಸಂಪರ್ಕಕಲ್ಪಿಸುವ ಪ್ರಮುಖ ರಸ್ತೆಗಳಾದ ಎಂಜಿ ರಸ್ತೆ, ಬಿ.ಬಿರಸ್ತೆಗಳ ನಡುವೆ ರಾಷ್ಟಿಯ...
ಟೆಸ್ಟ್ ಸೀರೀಸ್ ಕಾರ್ಯಕ್ರಮಕ್ಕೆ ಚಾಲನೆಗೆ ಮುಂದಾದ ಶಾಸಕ ಪ್ರದೀಪ್ ಈಶ್ವರ್ ಎಸ್‌ಎಸ್‌ಎಲ್‌ಸಿ ಫಲಿತಾಂಶ ಹೆಚ್ಚಳ ಮಾಡಲು ಕಾರ್ಯಕ್ರಮ ಶಾಸಕ ಪ್ರದೀಪ್ ಈಶ್ವರ್ ಇತ್ತೀಚೆಗಷ್ಟೇ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ...
ಜಾತಿಗಣತಿ ಬಿಡುಗಡೆ ಆದರೆ ಬಲಿಜ ಸಮುದಾಯಕ್ಕೆ ಒಳಿತು ಬಲಿಜ ಸಮುದಾಯಕ್ಕೆ ಒಳಿತಾಗುವ ನಂಬಿಕೆ ಇದೆ ಎಂದ ಶಾಸಕ ಐಟಿ, ಇಡಿಯಿಂದ ಸಿದ್ದರಾಮಯ್ಯನ ಏನೂ ಮಾಡಲು ಸಾಧ್ಯವಿಲ್ಲ ನಾನು...