ಮಾಲೂರು ಪಟ್ಟಣದ ತಾಲ್ಲೂಕು ಪಂಚಾಯಿತಿ ಕಛೇರಿಯಲ್ಲಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವತಿಯಿಂದ ಅಕ್ಷರ ದಾಸೋಹಕ್ಕೆ ಸಂಬAಧಿಸಿದ ಜಂಟಿ ಖಾತೆಯನ್ನು ಹಿಂದೆ ಇರುವ ಹಾಗೆ...
Month: October 2023
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಬೆಂಗಳೂರು, ಜಿಲ್ಲಾ ಶಾಖೆ ಹಾಸನ ಹಾಗೂ ತಾಲ್ಲೂಕು ಶಾಖೆ ಅರಸೀಕೆರೆ ಇವರ ಸಂಯುಕ್ತಾಶ್ರಯದಲ್ಲಿ ೨೦೨೨-೨೩ನೇ ಸಾಲಿನ ರಾಜ್ಯ ಮಟ್ಟದ ಸರ್ಕಾರಿ...
ಒಕ್ಕಲಿಗರು ಸಂಸ್ಕೃತಿ ಹೀನರು ಎಂಬ ಪ್ರೊ.ಕೆ.ಎಸ್. ಭಗವಾನ್ ಹೇಳಿಕೆ ಖಂಡಿಸಿ ಚಿಕಬಳ್ಳಾಪುರ ನಗರದ ಪತ್ರಕರ್ತರ ಭವನದಲ್ಲಿ ಸಮುಧಾಯಧ ಮುಖಂಡರು ಸುದ್ದಿಗೋಷ್ಟಿ ನಡೆಸಿದರು. ಈ ವೇಳೆ ಯಲುವಳ್ಳಿ ರಮೇಶ್...
ಬಾಗೇಪಲ್ಲಿ ಪಟ್ಟಣದ ಹೊರವಲಯದ ಶ್ರೀ ಕ್ಷೇತ್ರ ಗಡಿದಂ ನಲ್ಲಿರುವ ಶ್ರೀ ಗಿರಿಜಾ ಕಲ್ಯಾಣ ಮಂಟಪದಲ್ಲಿ ತಾಲ್ಲೂಕು ಯಾದವ ಸಂಘ ಹಾಗೂ ಹಿಂದು ಧರ್ಮ ಪ್ರಚಾರ ಪ್ರಭೋಧಾಶ್ರಮ ಶ್ರೀಕೃಷ್ಣ...
ಬೆಳೆದ ಬೆಳೆಗಳು ಕಾಡುಪ್ರಣಿಗಳಿಂದ ನಾಶವಾಗುತ್ತಿದ್ದರು ಅರಣ್ಯ ಅಧಿಕಾರಿಗಳು ಅದನ್ನು ತಡೆಯುವ ಪ್ರಯತ್ನ ಮಾಡುತ್ತಿಲ್ಲ ಪ್ರಾಣಿ ಮತ್ತು ಮಾನವ ಸಂಗರ್ಷವನ್ನು ತಡೆಯಲು ಅರಣ್ಯ ಇಲಾಖೆ ವಿಫಲವಾಗಿದೆ ಎಂದು ನಂಜನಗೂಡಿನಲ್ಲಿ...
ವಿಜಯಪುರ ಪಟ್ಟಣದ ೧ ಮತ್ತು ೯ನೇ ವಾರ್ಡಿನ ಜನತೆ ಕುಡಿಯುವ ನೀರಿಗಾಗಿ ನೆನ್ನೆ ತಾನೆ ಪುರಸಭೆ ಮುಂದೆ ನೀರು ಕೊಡಿ ಸ್ವಾಮಿ, ನೀರು ಕೊಡಿ ಎಂದು ಪ್ರತಿಭಟನೆ...
ನಂಜನಗೂಡು ನಗರದ ತಾಲೂಕು ಆಡಳಿತ ಭವನದಲ್ಲಿ ಶುದ್ಧ ಕುಡಿಯುವ ನೀರಿನ ಪೈಪ್ ಒಡೆದು ನೀರು ಪೋಲಾಗುತ್ತಿದೆ. ಪೈಪ್ ಲೈನ್ ಸರಿಪಡಿಸಬೇಕು ಎಂದು ರೈತರು ಆಗ್ರಹಿಸಿದ್ದಾರೆ. ಈಗಾಗಲೇ ರಾಜ್ಯದಲ್ಲಿ...
ಚಿಕ್ಕಬಳ್ಳಾಪುರ ನಗರ ವ್ಯಾಪ್ತಿಯಲ್ಲಿ ಕಲೆಕ್ಟ್ ಆಗ್ತಿರೋ ಟನ್ ಗಟ್ಟ್ಲೆ ನಿಷೇದಿತ ಪ್ಲಾಸ್ಟೀಕನ್ನು ಪೌರಾಕಾರ್ಮಿPರಿಂದ ಪೀಸ್ ಪೀಸ್ ಮಾಡಿಸಿ ಡೆಸ್ಟರಾಯ್ ಮಾಡಲಾಗುತ್ತಿದೆ, ಜಿಲ್ಲಾಡಳಿತ ಪ್ಲಾಸ್ಟಿಕ್ ನಿಷೇಧ ಮಾಡುವಂತೆ ಆದೇಶ...
ಚಿಕ್ಕಬಳ್ಳಾಪುರ ನಗರದ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಅಂಬೇಡ್ಕರ್ ಸೇನೆ ರಾಜ್ಯಾಧ್ಯಕ್ಷ ಪಿ.ಮೂರ್ತಿ ಮಾತನಾಡಿ ಶ್ರೀ ಲಕ್ಷಿö್ಮÃ ವೆಂಕಟೇಶ್ರಸ್ವಾಮಿ ದೇವಾಲಯ ಟ್ರಸ್ಟ್, ಅಂಬೇಡ್ಕರ್ ಸೇನೆ, ದಕ್ಷ ಡೆವಲರ‍್ಸ್...
ವಿಶ್ವ ವಿಖ್ಯಾತ ನಂದಿಗಿರಿದಾಮಕ್ಕೆ ದೇಶಾದ್ಯಂತ ಹೆಸರಿದ್ದು ಇಲ್ಲಿಗೆ ಅಪಾರ ಸಂಖ್ಯೆಯಲ್ಲಿ ಪ್ರತಿ ನಿತ್ಯ ಜನರು ಆಗಮಿಸುತ್ತಾರೆ, ಅದರಲ್ಲೂ ಶನಿವಾರ, ಭಾನುವಾರ, ರಜಾದಿನಗಳಲ್ಲಿ ಜನರು ಹಾಗೂ ವಾಹನಗಳ ಸಂಖ್ಯೆ...