ಚಿಕ್ಕಬಳ್ಳಾಪುರ…. ಹೆದ್ದಾರಿ ಅಪಘಾತ 13 ಸಾವು …
1 min readಚಿಕ್ಕಬಳ್ಳಾಪುರ ಬೀಕರ ಅಪಘಾತ
ಹೆದ್ದಾರಿ ಅಪಘಾತ 12 ಸಾವು 1 ಗಂಬೀರ ಗಾಯ
13 ಜನರಲ್ಲಿ ಒಂದು ಮೂರು ವರ್ಷದ ಮಗು ಇತ್ತು
ಚಿತ್ರಾವತಿ ಬಳಿ ಸಂಚಾರಿ ಪೊಲೀಸ್ ಠಾಣೆ ಮುಂದೆಯೆ ಘಟನೆ
ಆಂದ್ರ ಪ್ರದೇಶ ಮೂಲದ ಟಾಟಾ ಸುಮಾ
ಸ್ಥಳಕ್ಕೆ ಎಸ್ ಪಿ ನಾಗೇಶ್ ವಿವರ ಪಡೆದು ಮಾದ್ಯಮಗಳಿಗೆ ಹೇಳಿಕೆ ಕೊಡದೆ ವಾಪಸ್ಸಾದ್ರು
ನಾಗಾಲ್ಯಾಂಡ್ ರಾಜ್ಯದ ನೊಂದಣೆ ಸಿಮೆಂಟ್ ಟ್ಯಾಂಕರ್ ಗೆ ಹಿಂಬದಿಯಿಂದ ಬಂದು ಹೊಡೆದ ಟಾಟಾ ಸುಮೋ
ಟಾಟಾ ಸುಮೋದಲ್ಲಿದ್ದ ಎಲ್ಲರೂ ಬೆಂಗಳೂರಿನವರು ಇರಬಹುದು ಎಂದು ಅಧಾಜಿಸಲಾಗುತ್ತಿದೆ
ಅಫಘಾತ ಸ್ಥಳದಲ್ಲಿ ಎಲ್ಲ ಟ್ರಾಫಿಕ್ ಜಾಮ್
ಸುಮೋದಲ್ಲಿ ಸಿಕ್ಕಿಹಾಕಿಕೊಂಡಿದ್ದ ಶವಗಳನ್ನು ಡೋರ್ ಗಳು ಕಿತ್ತು ಹೊರತೆಗೆಯಲಾಯಿತು
ಮೃತಪಟ್ಟ ಎಲ್ಲರನ್ನೂ
ನಾಲ್ಕು ಅಂಬುಲೆನಸ್ ನಲ್ಲಿ ಅಶ್ಪತ್ರೆಗೆ ಸಾಗಿಸಲಾಯಿತು
ಅಪಘಾತವಾಗಿದ್ದ ಸುಮೋವನ್ನ ಕ್ರೈನ್ ಲ್ಲಿ ಸಾಗಿಸಿ ರಸ್ತೆ ತೆರವು ಗೊಳಿಸಿದ ಪೊಲೀಸರು
ಸ್ಥಳೀಯರಿಂದ ಕೂಡಲೆ ಸರ್ವೀಸ್ ರಸ್ತೆ ಮಾಡುವಂತೆ ಒತ್ತಾಯ
ದಟ್ಟವಾದ ಮಂಜು ಆವರಿಸಿದ್ದರಿಂದ ನಿಲ್ಲಿಸಿದ್ದ ಟ್ಯಾಂಕರ್ ಹೊಡೆದ ಸುಮೋ
ಚಿಕ್ಕಬಳ್ಳಾಪುರದ ಬಳಿ ಭೀಕರ ಅಪಘಾತ 13 ಜನ ಸಾವು ..
ಚಿಕ್ಕಬಳ್ಳಾಪುರ ನಗರ ಹೊರವಲಯದ ಚಿತ್ರಾವತಿ ಬಳಿಯ ರಾಷ್ಟ್ರೀಯ ಹೆದ್ದಾರಿ 44 ರಲ್ಲಿ ಘಟನೆ .
ಮೃತರನ್ನ ಆಂಧ್ರಪ್ರದೇಶದ ಸತ್ಯಸಾಯಿ ಜಿಲ್ಲೆ ಗೋರೆಂಟ್ಲ ಬಾಗದವರು ಎಂದು ತಿಳಿದು ಬಂದಿದೆ .
ರಸ್ತೆ ಬದಿಯಲ್ಲಿ ನಿಂತಿದ್ದ ಸಿಮೆಂಟ್ ಬಲ್ಕರ್ ಗೆ ಟಾಟಾ ಸುಮೋ ಡಿಕ್ಕಿ ಭೀಕರ ಅಪಘಾತ .
ಬೆಳಗ್ಗೆ 7 ಗಂಟೆ ಸುಮಾರಿನಲ್ಲಿ ನೆವಡೆದಿರುವ ಭೀಕರ ಅಪಘಾತ .
ಬೆಳಗ್ಗೆ ದಟ್ಟ ಮಂಜು ಆವರಿಸಿದ್ದರಿಂದ ಅಪಘಾತಕ್ಕೆ ಕಾರಣ ಎನ್ನಲಾಗಿದೆ.
ಎಪಿ 02 ಸಿ ಹೆಚ್ 1021 ಸಂಖ್ಯೆಯ ಟಾಟಾ ಸುಮೋ …
ಟ್ರಾಫಿಕ್ ಪೊಲೀಸ್ ಠಾಣೆ ಬಳಿಯೇ ಭೀಕರ ಅಪಘಾತ .
ಸ್ಥಳದಲ್ಲೇ 13 ಸಾವನ್ನಪ್ಪಿ ಆಸ್ಪತ್ರೆಯಲ್ಲಿ ಮತ್ತೋರ್ವ ಮಹಿಳೆ ಸಾವು .
ಘಟನೆಯಲ್ಲಿ 4 ಜನ ಮಹಿಳೆಯರು 8 ಜನ ಪುರುಷರು ಒಬ್ಬ ಬಾಲಕ ಸಾವು
ಸ್ಥಳಕ್ಕೆ ಚಿಕ್ಕಬಳ್ಳಾಪುರ ಡಿಸಿ ಪಿ ಎನ್ ರವೀಂದ್ರ ..ಎಸ್ಪಿ ..ಡಿ ಎಲ್ ನಾಗೇಶ್ ಬೇಟಿ ಪರಿಶೀಲನೆ .
ಮೃತರ ವಿವರ ಪತ್ತೆಹಚ್ಚಲು ಪೊಲೀಸರ ಹರಸಾಹಸ ..
ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಘಟನೆ